ಹುಬ್ಬಳ್ಳಿ ವಿದ್ಯುತ್ ಸರಬರಜು ಕಂಪನಿ ನಿಯಮಿತ (ಹೆಸ್ಕಾಂ) ಇಲ್ಲಿ 2018/2019/2020 ನೇ ಸಾಲಿನಲ್ಲಿ BE ಪದವಿ ಹಾಗೂ ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳಿಂದ 2021ನೇ ಸಾಲಿನ 1 ವರ್ಷದ ಶಿಶಿಕ್ಷÄ ತರಬೇತಿಗಾಗಿ ( Apprentice) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವನ
ಒಟ್ಟು ಹುದ್ದೆಗಳು 125
ಸಂಬಳ ರೂ7000/-
ಗುತ್ತಿಗೆ ಅವಧಿ: 01 ವರ್ಷ
ಒಟ್ಟು ಹುದ್ದೆಗಳು : 75
ಸಂಬಳ : ರೂ 5000/-
ಗುತ್ತಿಗೆ ಅವಧಿ : 01 ವರ್ಷ
ವಿದ್ಯಾರ್ಹತೆ : ಅಂಗೀಕೃತ ಸಂಸ್ಥೆಯಿAದ Be/B.Tech ,Diploma in Electrical & Electrics Engineeringಮುಗಿಸಿರಬೇಕು.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 27/09/2021
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 17/10/2021
web site ; https://www.hescom.co.in/SCP/Myhome.aspx
job info; Join our whatsapp group
interested candidates can read the full notification before apply online
notification /ಅಧಿಸೂಚನೆ
Leave a Comment