ಬೆಂಗಳೂರು : ಕೊರೊನಾ ಸೋಂಕು ರೂಪಾಂತರಗೊಳ್ಳುತ್ತಲೇ ಇದೆ. ಇದರಿಂದ ಲಸಿಕೆ ಪಡೆದಿದೇವೆ ಏನೂ ಆಗುವುದಿಲ್ಲ ಎಂದು ಭಾವಿಸದೆ ಇನ್ನು ಕೆಲವು ಕಾಲ ಮುನ್ನೆಚ್ಚರಿಕೆ ವಹಿಸಲೇಬೇಕು ಎ0ದು ತಜ್ಞರು ಹೇಳಿದ್ದಾರೆ.
ಕಾಲದಿಂದ ಕಾಲಕ್ಕೆ ದೇಶದಿಂದ ದೇಶಕ್ಕೆ ರೂಪಾಂತರಗೊಳ್ಳುತ್ತಾ ಸಗಿರುವ ಮಾರಕ ಕೋರೊನಾ ವೈರಸ್ಗೆ ಕಡಿವಾಣ ಹಾಕಲು ವಿಚ್ಞಾನಿಗಳು ಹರಸಹಸ ಪಡುತ್ತಿದ್ದಾರೆ.
ಪ್ರಸುತ್ತ ಕೊರೊನಾ ವಿರುದ್ದ ಹೋರಡಲು ಮಾನವನ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಲಸಿಕೆಗಳು ಬಂದಿದ್ದರೂ ಇವುಗಳು ಶೇ 100ರಷ್ಟು ಪರಿಣಾಮಕಾರಿಯಲ್ಲ ಹೀಗಾಗಿ ಕೊರೊನಾ ಮಾತ್ರ ಇನ್ನೂ ತನ್ನ ಅಟ್ಟಹಾಸವನ್ನು ನಿಲ್ಲಿಸುತ್ತಿಲ್ಲ ಎಂಬುದು ತಜ್ಷರ ಅಭಿಮತವಾಗಿದೆ.
ಕೊರೊನಾ ರೂಪಾತಂರವಾಗುತ್ತಿರುವುದರಿAದ ವಿಚ್ಞಾನಿಗಳು ಲಸಿಕೆ ಪ್ರಭಾವವನ್ನು ಇನ್ನಷ್ಟು ಹೆಚ್ಚಿಸಲು ಕೊರೊನಾ ವೈರಸ್ನ ದುರ್ಬಲ ಭಾಗಗಳ ಬಗ್ಗೆ ಹೆಚ್ಚು ಸಂಶೋಧನೆ ನಡೆಸುತ್ತಿದ್ದಾರೆ. ಅಮೆರಿಕಾ ಈ ಬಗ್ಗೆ ಗಮನಹರಿಸಿದೆ. ಇದರ ಜೊತೆಗೆ ಭಾರತವೂ ಕೂಡಾವಿಶಿಷ್ಟವಾದ ಲಸಿಕೆಯನ್ನತಯಾರಿಸಲು ಮುಂದಾಗಿದೆ.
Leave a Comment