ಬೆಂಗಳೂರು : ಹೃದಯಸಂಬAಧಿ ಯಾವುದೇ ಕಯಿಲೆಗಳನ್ನು ಅಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸ್ಪೆಷಲಿಸ್ಟ್ ಆಸಪ್ಪತ್ರೆಯ ಹೃದಯರೋಗ ತಜ್ಞ ಡಾ. ಕೃಷ್ನ ಸರಿನ್ ಹೇಳಿದ್ದಾರೆ. ವಿಶ್ವಹೃದಯ ದಿನದ ಅಂಗವಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಇತ್ತೀಚಿಗೆ ಪಾಶ್ಚತ್ಯ ತಿಂಡಿ ತಿನಿಸುಗಳತ್ತ ಯುವಜನತೆ ಆಕರ್ಷಿತರಾಗುತ್ತಿದ್ದಾರೆ

ಹೃದಯ ರಕ್ತನಾಳ ರೋಗಸಂಬAಧಿತ ಸಾವುಗಳನ್ನು ತಡೆಯಲು ಗ್ರಾಮೀಣ ಪ್ರದೇಶದಲ್ಲಿ ಡೆಲಿಮೆಡಿಸಿನ್ ಸಹಾಯವಾಗುತ್ತದೆ. ಈದಿಸೆಯಲ್ಲಿ ನಮ್ಮ ಆಸ್ಪತ್ರೆ ಬಡಜನರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.
Leave a Comment