ಆ್ಯಪ್ ಮತ್ತು ವೆಬ್ಸೈಟ್ ನಲ್ಲಿ ಬೆಟ್ಟಿಂಗ್ ರೇಶ್ಯೂ ನೋಡಿಕೊಂಡು ಮೊಬೈಲ್ ಫೋನ್ ಮೂಲಕ ಹಣ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಗಡಿದ್ದ ವ್ಯಕ್ತಿಂಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬAಧಿತ ಆರೋಪಿಯಿಂದ 5 ಲಕ್ಷ ರೂ. ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊರಮಾವು ರಸ್ತೆ ಕೆ. ಚನ್ನ ಸಂದ್ರ ಸರ್ಕಾರಿ ಶಾಲೆ ಹತ್ತಿರದ ಮನೆಯೊಂದರಲ್ಲಿ ಬಬ್ಬಾತ ಡೆಲ್ಲಿಕ್ಯಾಪಿಟಲ್ಸ್-ಚೆನ್ನೆöÊ ಸೂಪ್ ಕಿಂಗ್ಸ್ ಕ್ರಿಕೆಟ್ ಪಂದ್ಯ ಗಳಿಗೆ ಸಂಬAಧಿಸಿದAತೆ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಮಧ್ಯೆ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯ ಗಳಿಗೆ ಸಂಬಧಿಸಿದAತೆ ಬಿಟ್ಟಿಂಗ್ ನಡೆಸುತ್ತಿದ್ದನು.
ಅಲೆಕ್ಸ್ಬೆಟ್ ಡಾಟ್ಕಾಮ್ ಎಂಬ ಆ್ಯಪ್ ವೆಬ್ ಸೈಟ್ ಮೂಲಕ ಬೆಟ್ಟಿಂಗ್ ರೇಶ್ಯೂ ನೋಡಿಕೊಂಡು ಮೊಬೈಲ್ನಲ್ಲಿ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತದ್ದನು. ಬೆಟ್ಟಿಂಗ್ ಹಣವನ್ನು ಪಂಟರ್ ಗಳಿಂದ ಸಂಗ್ರಹಿಸುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.
Leave a Comment