ಹೆಚ್ ಡಿ ಎಫ್ ಸಿ ಬ್ಯಾಂಕ್ ನಿಂದ ಧಮಾಕಾ ಹಬ್ಬದ ಕೊಡುಗೆ (ಫೆಸ್ಟೀವ್ ಟ್ರೀಟ್ಸ್) ಇದೀಗ ಆರಂಭಗೊಂಡಿದ್ದು, ಗ್ರಾಹಕರಿಗೆ ಸಾಲ, ಕ್ರೆಡಿಟ್ ಕಾರ್ಡ್ ಹಾಗೂ ಖಾತೆಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಈ ಹಬ್ಬದ ಸೀಸನ್ ನಲ್ಲಿ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಆಸಕ್ತ ಗ್ರಾಹಕರು ಸಮೀಪದ HDFC Bank ಅಥವಾ HDFC Business Facilitator (9480300325) ಅವರನ್ನು ಸಂಪರ್ಕಿಸಬಹುದು.
- ದ್ವಿಚಕ್ರ ವಾಹನ ಸಾಲ: ಸುಲಭ ಕಂತುಗಳಲ್ಲಿ ಅತ್ಯಾಕರ್ಷಕ ಬಡ್ಡಿದರದೊಂದಿಗೆ. ಯಾವುದೇ ಮೇಲಾಧಾರ (Colleteral) ಅಥವಾ ಜಾಮೀನಿನ ಅಗತ್ಯ ಇಲ್ಲ. ಶೇಕಡಾ 100% ರ ವರೆಗೆ ಸಾಲ. ಯಾವುದೇ ಆದಾಯ ದಾಖಲೆಗಳ ಅಗತ್ಯ ಇಲ್ಲ. HDFC Bank ನ ಖಾತೆ ಹೊಂದಿದವರಿಗೆ ₹ 200 ರಷ್ಟು ಕಡಿಮೆ ಕಂತು.
- ಮನೆ ಸಾಲ: ವಾರ್ಷಿಕ ಬಡ್ಡಿದರ 6.7% ದಿಂದ ಶುರು, ವಿಶೇಷ ಪ್ರೊಸೆಸಿಂಗ್ ಶುಲ್ಕ ₹ 3,000 + ತೆರಿಗೆ
- ಕಿಸಾನ್ ಗೋಲ್ಡ್ ಕಾರ್ಡ್: ರೈತರಿಗಾಗಿ ವಿಶೇಷ ಕಿಸಾನ್ ಗೋಲ್ಡ್ ರುಪೇ ಡೆಬಿಟ್ ಕಾರ್ಡ್, ಕ್ಯಾಶ್ ಕ್ರೆಡಿಟ್ / ಓವರ್ ಡ್ರಾಫ್ಟ್, ಟರ್ಮ್ ಲೋನ್ ಸೌಲಭ್ಯ
- ಕಾರ್ ಲೋನ್: ಸುಲಭ ಕಂತುಗಳಲ್ಲಿ ಅತ್ಯಾಕರ್ಷಕ ಬಡ್ಡಿದರದೊಂದಿಗೆ. ಶೂನ್ಯ ಅವಧಿ ಮುನ್ನ ಪಾವತಿ ಶುಲ್ಕ
.
- ಕನ್ಸ್ಯೂಮರ್ ಡ್ಯೂರೇಬಲ್ ಸಾಲ: (ಟಿ.ವಿ, ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್, ವಾಷಿಂಗ್ ಮಷೀನ್, ಫ್ರಿಡ್ಜ್ ಇತ್ಯಾದಿ). 22.5 % ತನಕ ಕ್ಯಾಶ್ ಬ್ಯಾಕ್ + ವೆಚ್ಚ ರಹಿತ ಇ ಎಂ ಐ (No cost EMI), ಡೆಬಿಟ್ / ಕ್ರೆಡಿಟ್ ಕಾರ್ಡ್ ಮತ್ತು ಕನ್ಸ್ಯೂಮರ್ ಸಾಲಗಳು.
- ವಾಣಿಜ್ಯ ವಾಹನ ಸಾಲ: 90% ವರೆಗೆ ಸಾಲ ಸೌಲಭ್ಯ, 6 ವರ್ಷಗಳವರೆಗಿನ ಅವಧಿ.
- ಕ್ರೆಡಿಟ್ ಕಾರ್ಡ್ ಮೇಲೆ ಸಾಲ: ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಸಾಲ ಪಡೆಯಿರಿ.
ವಿಶೇಷ ಉಳಿತಾಯ ಖಾತೆ ₹ 2,500 (AHB) (ನಮ್ಮ ಬಳಿ ಮಾತ್ರ): HDFC Bank ನ ಯಾವುದೇ ಶಾಖೆಗಳಲ್ಲಿ ಉಳಿತಾಯ ಖಾತೆ ತೆರೆಯಲು ಕನಿಷ್ಠ ₹ 5,000 MAB (Monthly Average Balance) ಕಾಯ್ದುಕೊಳ್ಳಬೇಕಾಗುತ್ತದೆ. ನಮ್ಮ ಬಳಿ ಉಳಿತಾಯ ಖಾತೆ ಕೇವಲ ಕನಿಷ್ಠ ಠೇವಣಿ ₹ 2,500 AHB (Average Half yearly Balance) ನೊಂದಿಗೆ ಲಭ್ಯವಿದೆ. HDFC Bank ಭಾರತದ ನಂಬರ್ ಒನ್ ಬ್ಯಾಂಕ್ ಆಗಿದ್ದು, ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: (ಕರೆ / ವಾಟ್ಸಪ್): 9480300325.
ನಮ್ಮ ವಿಳಾಸ: ಹೊನ್ನಾವರ ಸ್ಟೋರ್, ಬಸ್ ಸ್ಟ್ಯಾಂಡ್ ಎದುರು, ಹೊನ್ನಾವರ. ಹಾಗೂ ಚಾಮುಂಡೇಶ್ವರಿ ಡಿಜಿಟಲ್ ಸೇವಾ ಕೇಂದ್ರ ಕಡ್ಲೆ, ಹೊನ್ನಾವರ
Leave a Comment