ಕೇಂದ್ರಿಯ ಸಶಸ್ತç ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) ಒಟ್ಟಾರೆ 5068 ಸಬ್ ಇನ್ಸ್ಟೆಕ್ಟರ್ ಹುದ್ದೆಗಳು ಲಭ್ಯವಿದೆ. ಜತೆಗೆ, ದೆಹಲಿ ಪೊಲೀಸ್ನಲ್ಲಿ 211 ಎಸ್ಐ ಹುದ್ದೆಗಳು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಿಬ್ಬಂದಿ ಆಯ್ಕೆ ಆಯೋಗ (ಎಸ್ಎಸ್ಸಿ) ಹುದ್ದೆಗಳ ಮಾಹಿತಿ ಪ್ರಕಟಿಸಿದೆ.
ಸಿಎಪಿಎಫ್ನ ಅಂಗವಾದ ಸಿಆರ್ಪಿಎಫ್ನಲ್ಲಿ 1072, ಬಿಎಸ್ಎಫ್ನಲ್ಲಿ 611, ಐಟಿಬಿಪಿ – 16, ಸಿಐಎಸ್ಎಫ್ -692 ಹಾಗೂ ಸೀಮಾ ಸುರಕ್ಷಾ ಬಿಲ್ನಲ್ಲಿ (ಎಸ್ಎಸ್ಬಿ) 98 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದೆ. ಇದರಲ್ಲಿ 169 ಸ್ಥಾನಗಳಿಗೆ ಮಹಿಳೆಯರನ್ನು ಆಯ್ಕೆ ಮಡಿಕೊಳ್ಳಲಾಗುತ್ತದೆ.
ಈ ಹುದ್ದೆಗಳ ನೇಮಕಾತಿಗೆ 2019ರಲ್ಲಿ ನೇಮಕಾತಿ ಪ್ರಕ್ರಿಕೆ ಆರಂಭಿಸಲಾಗಿದ್ದು, ಅಂತಿಮವಾಗಿ ಲಭ್ಯವಿರುವ ಹುದ್ದೆಗಳ ವಿವರವನ್ನು ಪ್ರಕಟಿಸಲಾಗಿದೆ. ಮಾಹಿತಿ https://ssc.nic.in/ ಸಂಪರ್ಕಿಸಿ.
Leave a Comment