ಸಿದ್ದಾಪುರ : ತಾಲೂಕಿನ ಇಟಗಿ ಹೊನ್ನೇಮಡಿಕೆಯ ಶ್ರೀಮತಿ ಪವಿತ್ರಾ ಹೆಬ್ಬಾರ ಕಂಪನಿ ಸೆಕ್ರೇಟರಿ (ಸಿಎಸ್) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಸಿ.ಎ ಶಶಾಂಕ ಶ್ರೀಪಾದ ಹೆಗಡೆ ಹೊನ್ನೇಮಡಿಕೆ ಅವರ ಪತ್ನಿಯಾಗಿರುವ ಈ ಪ್ರತಿಬಾವಂತರು ಯಲ್ಲಾಪುರ ವಜ್ರಳ್ಳಿಯ ತಮ್ಮಣ್ಣ ಹೆಬ್ಬಾರ ಹಾಗೂ ಶ್ರೀಮತಿ ಸೀತಾ ಹೆಬ್ಬಾರ ದಂಪತಿಗಳ ಮಗಳು.
Leave a Comment