ಮೈಸೂರಿನಲ್ಲಿರುವ ಎನ್ಸಿಇಆರ್ಟಿ ಅಧೀನದ ಪ್ರಾಧೇಶಿಕ ಶಿಕ್ಷಣ ಸಂಸ್ಥೆಯಲ್ಲಿ (ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್) ಭೋಧಕ ಹುದ್ದೆಗೆ ಗುತ್ತಿಗೆ ಆಧರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳನ್ನು ನೇರ ಸಂಧರ್ಶನಕ್ಕೆ ಆಹ್ವಾನಿಸಲಾಗಿದೆ.
ವಯೊಮಿತಿ ಹುದ್ದೆಗೆ ಅನುಗುಣವಾಗಿ ಗರಿಷ್ಠ 27, 30, 35ಹಾಗೂ ಅಸಿಸ್ಟಿಂಟ್ ಪ್ರೊಫೆಸರ್ ಹುದ್ದೆಗೆ ಯುಜಿಸಿ/ಎನ್ಸಿಇಆರ್ಟಿ ಹಾಗೂ ಕೇಂದ್ರ ಸರ್ಕಾರದ ನಿಯಮದನ್ವಯ ಇರುತ್ತದೆ.
ವಿದ್ಯಾರ್ಹತೆ : ಕಲಾ, ವಿಜ್ಞಾನ, ವಾಣಿಜ್ಯ ಪದವಿ, ಎಂಎಸ್ಸಿ, ಭೋದನ ವಿಷಯಕ್ಕೆ ಅನು ಗುಣವಾಗಿ ಸ್ನಾತಕೋತ್ತರ ಪದವಿ, ಎಂ ಇಡಿ, ಲೈಬ್ರರಿಯಲ್ಲಿ ಪದವಿ/ ಸ್ನಾತ ಕೋತ್ತರ ಪದವಿ, ಕೆ-ಸೆಟ್/ನೆಟ್/ಎಂಫಿಲ್/ಪಿಎಚ್ಡಿ, ಎಂಪಿಇ/ಎAಪಿಇಡಿ
ಹುದ್ದೆ ವಿವರ :
ಅಸಿಸ್ಟೆಂಟ್ ಪ್ರೊಫೆಸರ್ ಫಿಜಿಕ್ಸ್ – 1
ಗಣಿತಶಾಸ್ತç ಶಿಕ್ಷಣ – 1
ಸೈಕಾಲಜಿ/ಸ್ಪೆಷಲ್ ಎಜುಕೇಷನ್ – 1
ಎಜುಕೇಷನ್ – ಹೆಲ್ತ್/ಫಿಜಿಕಲ್ ಎಜುಕೇಷನ್ – 1
ಇತಿಹಾಸ – 1
ಪ್ರೋಫೆಷನಲ್ ಅಸಿಸ್ಟೆಂಟ್ (ಲೈಬ್ರರಿ) – 1
ಸೆಮಿ ಪ್ರೊಫೆಷನಲ್ ಅಸಿಸ್ಟಂಟ್ – 1
ಕಂಪ್ಯೂಟರ್ ಅಸಿಸ್ಟೆಂಟ್ (ಡಿಸಿಜಿಸಿ) – 1
ಜೂನಿಯರ್ ಪ್ರಾಜೆಕ್ಟ್ ಫೆಲೋ – 3
ವೇತನ :
ಅಸಿಸ್ಟೆಂಟ್ ಪ್ರೋಫೆಸರ್ ಗೆ ಮಾಸಿಕ 45,000 ರೂ, ಜೂ. ಪ್ರಾಜೆಕ್ಟ್ ಫೆಲೋಗೆ ನೆಟ್ ಉತ್ತೀರ್ಣರಾದವರಿಗೆ ಮಾಸಿಕ 25,000 ರೂ. (ಇತರಿಗೆ 23,000 ರೂ. ) ಕಂಪ್ಯೂಟರ್ ಅಸಿಸ್ಟೆಂಟ್ಗೆ ಮಾಸಿಕ 17,000 ರೂ., ಸೆಮಿ ಅಸಿಸ್ಟೆಂಟ್ಗೆ 19,000 ರೂ., ಪ್ರೋಫೆಷನಲ್ ಅಸಿಸ್ಟೆಂಟ್ಗೆ ಮಾಸಿಕ 23,000 ವೇತನ ಇದೆ.
ಸಂದರ್ಶನ ನಡೆಯುವ ದಿನಾಂಕ : 2021ರ ಅಕ್ಟೋಬರ್ 21, 22, 23
job info; Join our whatsapp group
ಅಧಿಸೂಚನೆಗೆ : https://bit.ly/3j62gVM
ಮಾಹಿತಿಗೆ : https://www.riemysore.ac.in/
Leave a Comment