ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿರುವ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳನ್ನು ದೇಶದ ಯವುದೇ ಭಾಗಕ್ಕೆ ಬೇಕಾದರೂ ನೇಮಕ ಮಾಡಬಹುದಾಗಿದೆ. ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದೆ. ಎಸ್ಸಿ, ಎಸ್ಟಿ ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರೆತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 25. ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಒಟ್ಟು ಹುದ್ದೆಗಳು : 64
UPSC : ವೇತನ ಹುದ್ದೆಗಳಿಗೆ ಅನುಗುಣವಾಗಿ 7ನೇ ವೇತನ ಆಯೋಗ ಅನ್ವಯ ಹಂತ ಹಾಗೂ 10ರ ವೇತನ ನೀಡಲಾಗುವುದು.
ಹುದ್ದೆಯ ವಿವರಗಳು
ಅಸಿಸ್ಟೆಂಟ್ ಡೈರೆಕ್ಟರ್ (ಇನ್ ಫರ್ಮೇಷನ್ ಟೆಕ್ನಾಲಜಿ)-29
ಭಾರತೀಯ ಗೃಹ ವ್ಯವಹಾರಗಳ ಸಚಿವಾಲಯದ ರಜಿಸ್ಟಾçರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯಲ್ಲಿ ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು,
ಕಂಪ್ಯೂಟರ್ ಅಪ್ಲಿಕೇಷನ್ನ್ / ಇನ್ಫರ್ಮೇಷನ್ ಟೆಕ್ನಾಲಜಿ/ಕಂಪ್ಯೂಟರ್ ಸೈನ್ಸ್/ ಸಾಫ್ಟ್ವೇರ್ ಇಂಜಿನಿಯರಿAಗ್ನಲ್ಲಿ ಸ್ನಾತಕೊತ್ತರ ಪದವಿ ಮಡೆದಿರಬೇಕು. ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಸೀನಿಯರ್ ಸೈಂಟಿಫಿಕ್ ಆಫೀಸರ್ ಗ್ರೇಡ್
(ಅರ್ಮಮೆಂಟ್ – 3, ಕೆಮಿಸ್ಟಿç-3
ಇಂಜಿನಿಯರಿAಗ್-3, ಜೆನ್ಟೆಕ್ಸ್-2, ಇನ್
ಸ್ಟುçಮೆಂಟೇಷನ್- 1, ಮೆಟಲರ್ಜಿ-2,
ಮಿಲಿಟರಿ ಎಕ್ಸ್ ಪ್ಲೋಸೀವ್-2) -16
ರಕ್ಷಣಾ ಉತ್ಪಾದನಾ ಇಲಾಖೆಯಲ್ಲಿ ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಗರಿಷ್ಠ 30-45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೆಕಾನಿಕಲ್
ಇಂಜಿನಿಯರಿAಗ್, ಕೆಮಿಕಲ್ ಟೆಕ್ನಾಲಜಿ, ಎಲೆಕ್ಟಿçಕಲ್, ಮೆಟಲರ್ಜಿಕಲ್ / ಟೆಕ್ಸಟೈಲ್
ಇಂಜಿನಿಯರಿAಗ್, ಅಪ್ಲೆöÊಡ್ ಫಿಜಿಕ್ಸ್ನಲ್ಲಿ ಬಿಇ/ ಬಿಟೆಕ್, ಸಾತಕೋತ್ತರ ಪದವಿ ಮಾಡಿರಬೇಕು.
ಮೆಡಿಕಲ್ ಆಫೀಸರ್ ( ಆಯುರ್ವೇದ-3, ಯುವಾನಿ-5)-8
ಆಯುಷ್ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಯುರ್ವೇದ ಹಾಗೂ ಯುನಾನಿಯಲ್ಲಿ ಪದವಿ ಪಡೆದಿರುವ 38 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರಾಗಿದ್ದು, ಯುನಾನಿ/ಆಯುರ್ವೇದದ ಸ್ಟೇಟ್ ರಿಜಿಸ್ಟರ್/ಕೇಂದ್ರ ರಿಜಿಸ್ಟರ್ನಲ್ಲಿ ನೋಂದಾಯಿತರಾಗಿರಬೇಕು.
ಅಸಿಸ್ಟೆAಟ್ ಡಿಫೆನ್ಸ್ ಎಸ್ಟೇಟ್ ಆಫೀಸರ್ – 6
ಸಿವಿಲ್ ಇಂಜಿನಿಯರಿAಗ್ನಲ್ಲಿ ಪದವಿ ಪಡೆದಿದ್ದು, ಗರಿಷ್ಠ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಸಿಸ್ಟೆಂಟ್ ಡೈರೆಕ್ಟರ್
(ಅರ್ಥಶಾಸ್ತçಜ್ಞ -1, ಹಾರ್ಟಿಕಲ್ಚರ್-3)-4
ಕೇಂದ್ರ ಲೋಕೋಪಯೋಗಿ ಇಲಾಖೆಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಹಾರ್ಟಿಕಲ್ಚರ್ ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು, ಹಾರ್ಟಿಕಲ್ಚರ್ನಲ್ಲಿ ವಿಶೇಷತೆ ಹೊಂದಿದ್ದು ಕೃಷಿಯಲ್ಲಿ ಎಂಎಸ್ಸಿ ಮಾಡಿರುವ ಗರಿಷ್ಟ ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು.
ಅಸಿಸ್ಟೆಂಟ್ ಡೈರೆಕ್ಟರ್ ಅರ್ಥಶಾಸ್ತçಜ್ಞ ಹುದ್ದೆಗೆ ಮೀನುಗಾರಿಕೆ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದ್ದು, ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅರ್ಥಶಾಸ್ತç ಕಾಮರ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಅಸಿಸ್ಟೆಂಟ್ ಪ್ರೊಫೇಸರ್ (ಮೆಕಾಟ್ರಾನಿಕ್ಸ್)-1
ಮೆಕಾಟ್ರಾನಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಗರಿಷ್ಠ 38 ವರ್ಷವಯೋಮಿತಿ ನಿಗದಿಪಡಿಸಲಾಗಿದೆ. ಭೋಧನೆ, ಸಂಶೋಧನೆ, ಇಂಡಸ್ಟಿçಯಲ್ನಲ್ಲಿ ವೃತ್ತಿ ಅನುಭವ ಕೇಳಲಾಗಿದೆ.
ಅಧಿಸೂಚನೆ : https://bit.ly/3pySx4x
ಮಾಹಿತಿ : https://www.upsc.gov.in/
ಅರ್ಜಿ ಸಲ್ಲಿಸುವ ಕೊನೇ ದಿನ : 11/11/2021
Leave a Comment