ಇಂಡಿಯನ್ ಟೆಲಿಪೋನ್ ಇಂಡಸ್ಟಿçÃಸ್ ಲಿಮಿಟೆಡ್ (ITI ) ನಲ್ಲಿ AEE (ಗ್ರೇಡ್ ೨) ಮತ್ತು ಡೆಪ್ಯೂಟಿ ಮ್ಯಾನೇಜರ್ / ಮ್ಯಾನೇಜರ್ ೨೦ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು : 20
ಉದ್ಯೋಗ ಸ್ಥಳ : ಕರ್ನಾಟಕ
ವಿದ್ಯಾರ್ಹತೆ :
AEE (Grade ೨) ೦3 ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ CIVIL ನಲ್ಲಿ BE/B.Tech ಇಂಜಿಯರಿAಗ್ ವಿದ್ಯಾರ್ಹತೆ ಪಡೆದಿರಬೇಕು.
AEE (Grade 2) ೦9 ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ E&C/ನಲ್ಲಿ BE/B.Tech ಎಲೆಕ್ಟಾçನಿಕ್ಸ್/ಟೆಲಿಕಮ್ಯುನಿಕೇಶನ್ ಅಯಾನ್/ ಕಂಪ್ಯೂಟರ್ ಸೈನ್ಸ್ ಇಜಿನಿಯರಿಂಗ್ ವಿದ್ಯಾರ್ಹತೆ ಪಡೆದಿರಬೇಕು.
Dy. Manager (Grade 4/5) ೦8ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ E&C/ಎಲೆಕ್ಟಾçನಿಕ್ಸ್/ ಟೆಲಿಕಮ್ಯುನಕೇಶನ್ನಲ್ಲಿ BE/B.Tech ಇಂಜಿನಿಯರಿAಗ್ ವಿದ್ಯಾರ್ಹತೆ ಪಡೆದಿರಬೇಕು.
ವಯೋಮಿತಿ
೧) AEE (Grade ೨) ಹುದ್ದೆಗಳಿಗೆ ಗರಿಷ್ಠ3೦ ವರ್ಷ ವಯಸ್ಸಿನ ಮಿತಿ ಇರುತ್ತದೆ.
೨) Dy. Manager/ (Grade ೪) ಹುದ್ದೆಗಳಿಗೆ ಗರಿಷ್ಠ 4೦ ವರ್ಷ ವಯಸ್ಸಿನ ಮಿತಿ ಇರುತ್ತದೆ.
೩) Manager (Grade ೫) ಹುದ್ದೆಗಳಿಗೆ ಗರಿಷ್ಠ ೪೨ ವರ್ಷ ವಯಸ್ಸಿನ ಮಿತಿ ಇರುತ್ತದೆ.
OBC /SC/ST/Disability and Ex. Army ಅರ್ಭಥಿಗಳಿಗೆ ನಿಯಮಗಳ ಪ್ರಕಾರ ಸಡಲಿಕೆ ಇರುತ್ತದೆ.
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೇಳಗಿನಂತೆ ವೇತನವನ್ನು ನೀಡಲಾಗಿವುದು.
AEE (ಗ್ರೇಡ್ 2) ಹುದ್ದೆಗಳಿಗೆ ತಿಂಗಳಿಗೆ 43,129/-ರೂ,
ಡೆಪ್ಯುಟಿ ಮ್ಯಾನೇಜರ್ (ಗೇಡ್ – ೪) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 65,195/- ರೂ, ಮತ್ತು ಮ್ಯಾನೇಜರ್ (ಗ್ರೇಡ್ ೫) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ72,717/- ರೂ ವೇತನವನ್ನು ನೀಡಲಾಗುವುದು.
ಆನ್ ಲೈನ್ ಅರ್ಜಿ ಸಲ್ಲಿಕೆಯ ಬಳಿಕ ಅರ್ಜಿಯ ಪ್ರಿಂಟೌಟ್ ತೆಗೆದುಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ಕಚೇರಿ ವಿಳಾಸಕ್ಕೆ ೧೫/೧೧/೨೦೨೧ ರೊಳಗೆ ಅರ್ಜಿಯನ್ನು ತಲ;ಉಪಿಸಲು ಕೋರಲಾಗಿದೆ.
ಕಚೇರಿ ವಿಳಾಸ :
GENERAL MANAGER – HR
ITI LIMITED REGD & CORPORATE OFFICE
ITI BHAVAN, DOORAVANI NAGAR, BENGALURU- 560016
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11 ನವೆಂಬರ್ 2021
job info; Join our whatsapp group
interested candidates can read the full notification before apply online
web site ; https://itiltd.in/
ಅರ್ಜಿ ಸಲ್ಲಿಸಲು / apply link; https://itiltd.in/careers
ಅಧಿಸೂಚನೆ /notification ;
Leave a Comment