ಹುಬ್ಬಳ್ಳಿ : ಓಎಲ್ ಎಕ್ಸ್ ಆ್ಯಪ್ನಲ್ಲಿ ಸ್ಕೂಟಿ ಮಾರಾಟ ಮಾಡುವುದಾಗಿ ಜಾಹೀರಾತು ಹಾಕಿ ಯುವತಿಯೊಬ್ಬರಿಂದ 21,500 ರೂ, ಹಣವನ್ನು ಪೋನ್ ಪೇ ಮೂಲಕ ವರ್ಗಾಯಿಸಿಕೊಂಡು ವಂಚಿಸಿಕೊAಡು ವಂಚಿಸಿರುವ ಘಟನೆ ನಡೆದಿದೆ.
ಗದಗ ರಸ್ತೆಯ ಕೃಷ್ಣಮಂಜರಿ ಎಂಬುವರು ನ. 2 ರಂದು ಸ್ಕೂಟಿ ಖರೀದಿಗಾಗಿ ಓಎಲ್ ಎಕ್ಸ್ನಲ್ಲಿ ಹುಡುಕಾಡಿದ್ದರು. ಕೆಎ 50 ವೈ 6276 ನೋಂದಣಿಯ ಹೊಂಡಾ ಅಕ್ಟಿವಾ ಸ್ಕೂಟಿ ಮಾರಾಟಕ್ಕಿದೆ ಎಂದು ಅಪರಿಚಿತರೊಬ್ಬರು ಜಾಹೀತರು ನೀಡಿದ್ದರು. ಬಳಿಕ ಸ್ಕೂಟಿ ಮಾರಾಟ ಮಾಡುವುದಾಗಿ ನಂಬಿಸಿದ್ದರು. ಆನ್ ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಚಿಸಿದ್ದಾರೆ ಎಂದು ಸೈಬರ್ ಕ್ರೆöÊಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment