ಹುಬ್ಬಳ್ಳಿ : ಫ್ಲಿಫ್ ಕಾರ್ಟ್ ಆನ್ ಲೈನ್ ಮಾರ್ಕೆಂಟಿAಗ್ ಮೂಲಕ ನಗರದ ವ್ಯಕ್ತಿಯೊಬ್ಬರ ಮೇಲ್ ಐಡಿ ಬದಲಾಯಿಸಿ ಬರೋಬ್ಬರಿ 60 ಸಾವಿರ ಮೌಲ್ಯದ ಮೊಬೈಲ್ಗಳನ್ನು ಆರ್ಡರ್ ಮಾಡಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಗದಗ ರಸ್ತೆಯ ನಿವಾಸಿ ಈಶ್ವರರಾವ್ ಎಂ. ಎಂಬುವರಿಗೆ ವಂಚಿಸಲಾಗಿದೆ. ಈಶ್ವರ ಅವರು ಫ್ಲಿಪ್ ಕಾರ್ಟ್ ಪೇ ಲೇಟರ್ ಸ್ಕೀಮ್ದಲ್ಲಿ ನೋಂದಣಿ ಮಾಡಿಕೊಂಡು ಅಂಕೌAಟನ್ನು ತೆಲಂಗಾಣ ಮೂಲದ ಅಪರಿಚಿತರು ಬಳಸಿಕೊಂಡು, ಅದರಲ್ಲಿರುವ ಇ-ಮೇಲ್ ಐಡಿಯನ್ನು ಬದಲಾಯಿಸಿ, ಆ ಮೂಲಕ 18,099 ರೂ. ಮೌಲ್ಯದ 3 ಮೊಬೈಲ್,. 2ಬ್ಲೂಟೂತ್, ಬಡ್ಸ್ ಖರೀದಿಸಿ ವಂಚಿಸಿದ್ದಾರೆ. ಈ ಕುರಿತು ಹುಬ್ಬಳ್ಳಿ – ಧಾರವಾಡ ಸೈಬರ್ ಕ್ರೆöÊಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment