• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಕ್ಷಣಾ ಸಚಿವಾಲಯದ ಬೆಂಗಳೂರು ಸೌಥ್‌ ಸೆಲೆಕ್ಷನ್‌ ನಿಂದ ಗ್ರೂಪ್ ಸಿ ಹುದ್ದೆಗಳ ನೇಮಕಾತಿ / SCS Bangalore Recruitment 2021

November 16, 2021 by Deepika Leave a Comment

ರಕ್ಷಣಾ ಸಚಿವಾಲಯದ ಬೆಂಗಳೂರು ಸೌಥ್‌ ಸೆಲೆಕ್ಷನ್‌

ಡಿಫೆನ್ಸ್‌ ಮಿನಿಸ್ಟ್ರಿ ಅಧೀನದ  ಕರ್ನಾಟಕದಲ್ಲಿನ ಬೆಂಗಳೂರು ಸೆಲೆಕ್ಷನ್ ಸೆಂಟರ್ ಸೌಥ್‌ ಗ್ರೂಪ್ “ಸಿ’ ನಾಗರಿಕ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಲು ಕೋರಲಾಗಿದೆ.

ಮೆಸೆಂಜರ್ (ಎಂಟಿಎಸ್)೨

ವಯೋಮಿತಿ :18ರಿಂದ 25 ವರ್ಷ
ವೇತನ ಶ್ರೇಣಿ : ಬೇಸಿಕ್ ಪೇ ರೂ. 18000- ದಿಂದ ರೂ. 56,9೦೦- ಲೆವೆಲ್ 1

ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸ್

ವಾಚ್ ಮನ್ (ಎಂಟಿಎಸ್) 1

ವಯೋಮಿತಿ : 18 ರಿಂದ 25 ವರ್ಷ

ವೇತನ ಶ್ರೇಣಿ : ಬೇಸಿಕ್ ಪೇ ರೂ 18೦೦೦- ರಿಂದ ರೂ. 56,9೦೦

ಲೇವೆಲ್ 1

ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆಪಾಸ್

ಸಫಾಯಿವಾಲಾ (ಎಂಟಿಎಸ್) ೩

ವಯೋಮಿತಿ : 18 ರಿಂದ 25 ವರ್ಷ

ವೇತನ ಶ್ರೇಣಿ : ಬೇಸಿಕ್ ಪೇ ರೂ. ೧೮೦೦೦- ರಿಂದ ರೂ. ೫೬೯೦೦-

ಲೆವೆಲ್ ೧

ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸ್

ಮೆಸ್ ವ್ಹೇಟರ್ 1

ವಯೋಮಿತಿ : 18 ರಿಂದ 25ವರ್ಷ

ವೇತನ ಶ್ರೇಣಿ : ಬೇಸಿಕ್ ಪೇ ರೂ 18೦೦೦- ದಿಂದ ರೂ 56,9೦೦-

ಲೆವೆಲ್ ೧

ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸ್

ರೂಮ್ ಆಡರ‍್ಲಿ 3

ವಯೋಮಿತಿ : ೧೮ ರಿಂದ ೨೫ ವರ್ಷ

ವೇತನ ಶ್ರೇಣಿ : ಬೇಸಿಕ್ ಪೇ ರೂ. ೧೮೦೦೦ ದಿಂದ ರೂ ೫೬೯೦೦-

ಲೆವೆಲ್ ೧

ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸ್

ಮಸಾಲ್ಚಿ 1

ವಯೋಮಿತಿ : ೧೮ ರಿಂದ ೨೫ ವರ್ಷ

ವೇತನ ಶ್ರೇಣಿ : ಬೇಸಿಕ್ ಪೇ ರೂ. ೧೮೦೦೦- ದಿಂದ ರೂ. ೫೬೯೦೦-

ಲೆವೆಲ್ ೧

ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸ್

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ / ಪ್ರಾಕ್ಟಿಕಲ್‌  ಪರೀಕ್ಷೆಗಳು ಇರುತ್ತವೆ. ಈ ಪರೀಕ್ಷೆಗಳಿಗೆ ಹಾಜರಾಗುವವರಿಗೆ ಯಾವುದೇ ಭತ್ಯೆಗಳನ್ನು ನೀಡಲಾಗುವುದಿಲ್ಲ.

ವಿವಿಧ ಹುದ್ದೆಗೆ ಅರ್ಜಿ ಸಲ್ಲಿಸುವವರು ಪ್ರತ್ಯೇಕ ಅರ್ಜಿಯನ್ನು ಪ್ರತಿ ಹುದ್ದೆಗೆ ಸಲ್ಲಿಸಬೇಕು.

ಅರ್ಜಿಯನ್ನು ಆಫ್‌ಲೈನ್ ಮೂಲಕ ಕಳುಹಿಸಬೇಕಿದ್ದು, ಅರ್ಜಿ ನಮೂನೆ ಹಾಗೂ ಇತರೆ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಪಿಡಿಎಫ್ ಫೈಲ್ ಅನ್ನು ಕ್ಲಿಕ್ ಮಾಡಿ ಓದಿರಿ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ನವೆಂಬರ್ 13 ರಿಂದ 45 ದಿನಗಳವರೆಗೆ .

job info;  Join our whatsapp group

web site ;

ಅರ್ಜಿ ಸಲ್ಲಿಸಲು / apply link; https://joinindianarmy.nic.in/default.aspx

interested candidates can read the full notification before apply online

ಅಧಿಸೂಚನೆ /notification ;

SCS-Bangalore-Recruitment-2021Download

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, JOBS

Explore More:

About Deepika

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,039 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar