
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ಮಕ್ಕಳ ದಿನಾಚಾರಣೆ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ಪಾಟಿ ಅಂಕಲಿಪಿ ಯನ್ನು ಕೊಟ್ಟು ಸಿಹಿ ಹಂಚುವದರ ಮೂಲಕ ಮಕ್ಕಳ ಜೊತೆ ಮಕ್ಕಳ ದಿನಾಚಾರಣೆಯನ್ನು ಆಚರಿಸಲಾಯಿತು. ಮೊದಲ ಹಂತವಾಗಿ ಕುಂಬಾರಗಲ್ಲಿ .ಜವಳಿಗಲ್ಲಿ(ದುರದುಂಡೇಶ್ವರಮಠ).ಹಾಗೂ ಯಲ್ಲಾಪೂರ ನಾಕಾ ಅಂಗನವಾಡಿಗಳಿಗೆ ಭೇಟಿ ಕೋಡಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿಯ ಕುಂದು ಕೋರತೆಗಳ ಬಗ್ಗೆಯೂ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ಅಮರ ಪಳನೀ ಸ್ವಾಮಿ ತಾಲೂಕಾ ಅದ್ಯಕ್ಷರ, ಸುಬಾಷ ಕೋಲಕಾರ, ದತ್ತಾ ಬಾಂದೇಕರ, ಮಹೇಶ ಹುಲಕೋಪ್ಪ, ಶಿರಾಜ ಮುನವಳ್ಳಿ, ಪರಶುರಾಮ ಶಾಹಪೂರಕರ, ಮುರಗೇಶ ಬಿ ವಿ., ಅನೀಸಪೀರವಾಲೆ, ಕಿರಣ ಕಮ್ಮಾರ , ಗೋಪಾಲ ಗರಗ, ಶ್ರೀನಿವಾಸ ಉಪ್ಪಾರ ಇದ್ದರು.
Leave a Comment