ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಹಲವು ಬ್ರಾಂಚ್ ಗ ಳಲ್ಲಿ ಆಫೀಸರ್ ಪೋಸ್ಟಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಯ ಹೆಸರು : ಸ್ಪಷಲಿಸ್ಟ್ ಆಫೀಸರ್
ಹುದ್ದೆಗಳ ಸಂಖ್ಯೆ : 115
ಹುದ್ದೆಗಳ ವಿವರ ;
ಎಸ್ಒ ಹುದ್ದೆಗಳನ್ನು ವಿವಿಧ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತದೆ.
ಎಸ್ಒ ಹುದ್ದೆಗಳ ಪೈಕಿ ಎಕನಾಮಿಸ್ಟ್, ಇನ್ಕಮ್ ಟ್ಯಾಕ್ಸ್ ಆಫೀಸರ್, ಡಾಟಾ ಇಂಜಿನಿಯರ್, ಕ್ರೆಡಿಟ್ ಆಫೀಸರ್, ಪೈನಾನ್ಸಿಯಲ್ ಆಫೀಸರ್, ಟೆಕ್ನಿಕಲ್ ಆಪೀಸರ್, ಇನ್ಫಾರ್ಮೇಷನ್ ಟೆಕ್ನಾಲಜಿ ಮ್ಯಾನೇಜರ್, ಕಾನೂನು ಅಧಿಕಾರಿ, ಸೆಕ್ಯೂರಿಟಿ ರಿಸ್ಕ ಮ್ಯಾನೇಜರ್, ಟೆಕ್ನಿಕಲ್ ಆಫೀಸರ್ ಹುದ್ದೆಗಳಿವೆ.
ವಿದ್ಯಾರ್ಹತೆ : ಪದವಿ/ಸ್ನಾತಕೋತ್ತರ ಪದವಿ /ಬಿಇ/ಬಿ.ಟೆಕ್/ಸಿಎ/ಪಿಹೆಚ್ಡಿ/ಎಂಬಿಎಅನ್ನು ಹುದ್ದೆಗಳಿಗೆ ಅನುಸಾರವಾಗಿ ಪಾಸ್ ಮಾಡಿರಬೇಕು. ಜತೆಗೆ ಅಗತ್ಯ ಕಾರ್ಯಾನುಭವ ಹೊಂದಿರಬೇಕು.
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ರೂ. 850 Sc/ST ಅಭ್ಯರ್ಥಿಗಳಿಗೆ ರೂ. 175.
ಅರ್ಜಿ ಶುಲ್ಕವನ್ನು ಡೆಬಿಡ್ ಕಾರ್ಡ್, ಕ್ರೆಡಿಟ್ ಕಾರ್ಡ್ ಇತರೆ ಆನ್ಲೈನ್ ಪೇಮೆಂಟ್ ಮೋಡ್ನಲ್ಲಿ ಸಹ ಪಾವತಿಸಬಹುದು.
ವಯೋಮಿತಿ
ಕನಿಷ್ಠ 20 ವರ್ಷ ಆಗಿರುವ ಗರಿಷ್ಠ 45 ವರ್ಷ ಮೀರದ ಅಭ್ಯರ್ಥಿಗಳು ಅಪ್ಲಿಕೇಶನ್ ಸಲ್ಲಿಸಬಹುದು. ಹುದ್ದೆವಾರು ವಯೋಮಿತಿ ಅರ್ಹತೆ ಬೇರೆ ಬೇರೆ ಆಗಿದ್ದು ಕಂಪ್ಲೀಟ್ ನೋಟಿಫಿಕೇಶನ್ ಓದಿ.
ಆಯ್ಕೆ ವಿಧಾನ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಸಂದರ್ಶನ ನಡೆಸಿ ಆಯ್ಕೆ ನಡೆಸಲಾಗುತ್ತದೆ.
job info; Join our whatsapp group
ಪ್ರಮುಖ ದಿನಾಂಕ :
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 17/12/2021
ಆನ್ ಲೈನ್ ಲಿಖಿತ ಪರೀಕ್ಷೆಗೆ ಆಡ್ಮಿಟ್ ಕಾರ್ಡ್ ಡೌನ್ಲೋಡ್
ಆರಂಭ ದಿನಾಂಕ : 11/01/2022
ಆನ್ ಲೈನ್ ಪರೀಕ್ಷೆಯ ಸಂಭಾವ್ಯ ದಿನಾಂಕ : 22/01/2022
interested candidates can read the full notification before apply online
job info; Join our whatsapp group
web site; https://www.centralbankofindia.co.in/en/recruitments
ಅರ್ಜಿ ಸಲ್ಲಿಸಲು / apply link; https://ibpsonline.ibps.in/cbiosvsnov21/basic_details.php
ಅಧಿಸೂಚನೆ /notification ; https://www.centralbankofindia.co.in/sites/default/files/2021-11/Notification_Recruitment_of_Specialist_Officers-2022-23.pdf
Leave a Comment