
ಯಲ್ಲಾಪುರ:ತಾಲೂಕಿನ ಅರಬೈಲ್ ಹಿಪ್ರಾ ಶಾಲೆಯ ಶಿಕ್ಷಕಿ ,ಕವಿಯಿತ್ರಿ ಶಿವಲೀಲಾ ಹುಣಸಗಿ ಅವರು ಹಾಸನದ ಮಾಣಿಕ್ಯ ಪ್ರಕಾಶನ ವತಿಯಿಂದ ರಾಜ್ಯಮಟ್ಟದ ಅಲ್ಲಮ ಸಾಹಿತ್ಯ ಪ್ರಶಸ್ತಿ ಭಾಜನರಾಗಿದ್ದಾರೆ. ಭಾನುವಾರ ಹಾಸನದ ಸಂಸ್ಖೃತ ಭವನದಲ್ಲಿ ಹಮ್ಮಿಕೊಂಡಿದ್ದ ೫ ನೇ ವರ್ಷದ ರಾಜ್ಯಮಟ್ಟದ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಈಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಭಾನು ಮಷ್ತಾಕ್, ಶೈಲಜಾ ಹಾಸನ, ನಾಗರಾಜ ಹೆತ್ತೂರ, ಎಚ್ ಈ.ದ್ಯಾವಪ್ಪಾ , ವೈ.ಎಸ ರಮೇಶ ,ದೀಪಾ ಉಪ್ಪಾರ ಮುಂತಾದವರು ಉಪಸ್ಥಿತರಿದ್ದರು
Leave a Comment