ಭಟ್ಕಳ: ಭಟ್ಕಳ ತಾಲ್ಲೂಕಿನಾದ್ಯಂತ 2021ರ ವಿಧಾನ ಪರಿಷತ್ತ ಚುನಾವಣೆಯ ಮತ ದಾನ ಆರಂಭವಾಗಿದ್ದು ಶಾಸಕ ಸುನೀಲ ನಾಯ್ಕ ತಮ್ಮ ಮತ ಚಲಾಯಿಸಿದರು.
2021ರ ವಿಧಾನ ಪರಿಷತ್ತ ಚುನಾವಣೆಯ ಮತದಾನ ಆರಂಭವಾಗಿದ್ದು ಮುಂಜಾನೆ 8 ಗಂಟೆಯಿಂದಲೇ ಆರಂಭವಾದ ಮತದಾನ ತಾಲೂಕಿನ 16 ಪಂಚಾಯತ ಹಾಗೂ 1 ಪುರಸಭೆಯಲ್ಲಿ ಕಚೇರಿಯಲ್ಲಿ ಇರ್ಪಡಿಸಲಾಗಿದ್ದು ಸಂಜೆ ನಾಲ್ಕು ಗಂಟೆಯವರೆಗೆ ನಡೆಯಿತು
ಮೊದಲು ಶಾಸಕ ಸುನೀಲ ನಾಯ್ಕ ಶಿರಾಲಿ ಗ್ರಾಮ ಪಂಚಾಯತ ಸಧ್ಯಸ್ಯರೊಂದಿಗೆ ಪೇಟೆ ಹನುಮಂತ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ, ಶಿರಾಲಿ ಮತದಾನ ಕೇಂದ್ರಕ್ಕೆ ಭೇಟಿ ನೀಡಿ, ನಂತರ ಬೆಳಿಗ್ಗೆ 10.30 ಗಂಟೆಯ ವೇಳೆಗೆ ಸೂಸಗಡಿ ವ್ಯಾಪ್ತಿಯ ಪುರಸಭೆ ಮತಗಟ್ಟೆಯ ಆಗಮಿಸಿದ ಶಾಸಕ ಸುನೀಲ ನಾಯ್ಕ ತಮ್ಮ ಮೊದಲ ವಿಧಾನ ಪರಿಷತ ಚುನಾವಣೆಯ ಮತ ಚಲಾವಣೆ ಮಾಡಿದರು.
ಎಲ್ಲೆಡೆ ಪೊಲೀಸ ಬಿಗಿ ಪೊಲೀಸ ಬಂದೋಬಸ್ತ್ ಏರ್ಪಡಿಸಲಾಗಿದೆ
Leave a Comment