ಕೇಂದ್ರ ಸಿಬ್ಬಂದಿ ನೇಮಾತಿ ಆಯೋಗದಿಂದ ಖಾಲಿ ಇರುವ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ;
ಅಸಿಸ್ಟಂಟ್ ಆಡಿಟ್ ಆಫೀಸರ್, ಇನ್ಸಪೆಕ್ಟರ್, ಇನ್ಕಮ್ಟ್ಯಾಕ್ಸ್ ಇನ್ಸಪೆಕ್ಟರ್, ಸಬ್ಇನ್ಸಪೆಕ್ಟರ್, ಆಡಿಟರ್, ಜೆಎಸ್ಒ ಮತ್ತು ಸ್ಪಷಲಿಸ್ಟ್ ಆಫೀಸರ್ ಸೇರಿದಂತೆ 36 ವಿಧದ ಹುದ್ದೆಗಳನ್ನು ಕೆಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳಲ್ಲಿ ನೇಮಕ ಮಾಡಲು ಎಸ್ಎಸ್ಸಿ ನೇಮಕ ಪ್ರಕ್ರಿಯೆ ನಡೆಸುತ್ತದೆ.
ವಿದ್ಯಾರ್ಹತೆ : ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು,
ವಯೋಮಿತಿ :
ಕನಿಷ್ಠ 18 ವರ್ಷ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಗರಿಷ್ಠ ವಯೋಮಿತಿ ಹುದ್ದೆಗಳ ಆಧಾರದಲ್ಲಿ 27 ರಿಂದ 30 ವರ್ಷದ ವರೆಗೆ ಇರುತ್ತದೆ. ಅಲ್ಲದೇ ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ವೇತನ ಶ್ರೇಣಿ ; ಕನಿಷ್ಠ 30,000 ದಿಂದ 81,100 ರೂ ವರೆಗೆಮಾಸಿಕ ವೇತನ ಸಿಗಲಿದೆ.
ಆಯ್ಕೆ ವಿಧಾನ :
ಎಸ್ ಎಸ್ ಸಿ ಸಿಜಿಎಲ್ ಹುದ್ದೆಗಳ ಭರ್ತಿಗೆ 3 ಹಂತದ ಪರೀಕ್ಷೆ ಇರುತ್ತದೆ. ಟೈಯರ್ 1 ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮುಂದಿನ ಪರೀಕ್ಷೆ ಹಂತ ಟೈಯರ್ 2, ಟೈಯರ್ 3 (ವಿವರಣತ್ಮಕ) ಪರೀಕ್ಷೆ ಬರೆಯಬಹುದು.
ಪ್ರಮುಖ ದಿನಾಂಕಗಳು
ಎಸ್ ಎಸ್ ಸಿ ಸಿಜಿಎಲ್ ನೇಮಕಾತಿ ನೋಟಿಫಿಕೇಶನ್ ಬಿಡುಗಡೆ ದಿನಾಂಕ : 23/12/2021
ಪರೀಕ್ಷೆಗೆ ರಿಜಿಸ್ಟೆçÃಷನ್ ಆರಂಭ ದಿನಾಂಕ : 23/12/2021
ಪರೀಕ್ಷೆಗೆ ರಿಜಿಸ್ಟೆçÃಷನ್ ಕೊನೆ ದಿನಾಂಕ : 23/01/2022 ರ ರಾತ್ರಿ 11-30 ರವರೆಗೆ.
ಪರೀಕ್ಷ ಶಿಲ್ಕ ಪಾವತಿಸಲು ಕೊನೆ ದಿನಾಂಕ : 25/01/2022 ರ ರಾತ್ರಿ 11-30 ರವರೆಗೆ.
ಪರೀಕ್ಷೆ ಶುಲ್ಕ ಚಲನ್ ಮೂಲಕ ಪಾವತಿಸಲು ಕೊನೆ ದಿನಾಂಕ 27/01/2022
ಅಪ್ಲಿಕೇಶನ್ ತಿದ್ದುಪಡಿಗೆ ಅವಕಾಶ 2022 ರ ಜನವರಿ 28 ರಿಮದ ಫೆಬುವರಿ 01 ರವರೆಗೆ.
ಪರೀಕ್ಷೆ ಏಪ್ರಿಲ್ 2022
job info; Join our whatsapp group
interested candidates can read the full notification before apply online
ಅರ್ಜಿ ಸಲ್ಲಿಸಲು / apply link; https://ssc.nic.in/
ಅಧಿಸೂಚನೆ /notification; https://ssc.nic.in/SSCFileServer/PortalManagement/UploadedFiles/notice_CGLE_23122021.pdf
Leave a Comment