ದೇಶದಲ್ಲಿ 19 ಕೆಜಿ. ವಾಣಿಜ್ಯ ಬಳಕೆಯ ಅಡುಗೆ ಅನಿಲದ ಸಿಲಿಂಡರ್ ದರವನ್ನು 102.50 ರೂ. ಇಳಿಸಲಾಗಿದೆ.
ಕರ್ನಾಟಕದಲ್ಲಿ 2164 ರೀ. ಇದ್ದ ಸಿಲಿಂಡರ್ ಬೆಲೆ ಈಗ 2062 ಕ್ಕೆ ಇಳಿದಿದೆ. ಅದೇ ರೀತಿ ದೆಹಲಿಯ ಈ ದರ 1998.50 ರೂ.ಗಳಲ್ಲಿವೆ. ರಾಷ್ಟಿçÃಯ ತೈಲ ಮಾರುಕಟ್ಟೆ ಸಂಸ್ಥಗಳು ವಾಣಿಜ್ಯ ಸಿಲಿಂಡರ್ ದರ ಇಳಿಸುವ ನಿರ್ಧಾರ ಕೈಗೊಂಡಿವೆ.
Leave a Comment