ಬ್ಯಾಂಕ್ ಆಫ್ ಬರೋಡಾವು ವೆಲ್ತ್ ಮ್ಯಾನೇಜ್ಮೆಂಟ್ ಸರ್ವೀಸೆಸ್ ಡಿಪಾರ್ಟ್ಮೆಂಟ್ನ ಭರ್ತಿಗೆ ಪ್ರಕಟಣೆ ಹೊರಡಿಸಲಾಗಿದೆ. ಈ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು ; 58
ಹುದ್ದೆಗಳ ವಿವರ;
ಹೆಡ್ – ವೆಲ್ತ್ ಸ್ಟ್ರಾಟಜಿಸ್ಟ್
ವೆಲ್ತ್ ಸ್ಟ್ರಾಟಜಿಸ್ಟ್
ಇನ್ವೆಸ್ಟ್ಮೆಂಟ್ ರಿಸರ್ಚ್ ಮ್ಯಾನೇಜರ್
ಪೋರ್ಟ್ ಪೊಲಿಯೊ ರಿಸರ್ಚ್ ಅನಾಲಿಸ್ಟ್
ಎನ್ ಆರ್ ಐ ವೆಲ್ತ್ ಪ್ರಾಡಕ್ಟ್ ಮ್ಯಾನೇಜರ್
ಪ್ರಾಡಕ್ಟ್ ಮ್ಯಾನೇಜರ್
ಟ್ರೇಡ್ ರೆಗ್ಯುಲೇಶನ್ ಸೀನಿಯರ್ ಮ್ಯಾನೇಜರ್
ಪ್ರಾಡಕ್ಟ್ ಹೆಡ್ ಪ್ರೆöÊವೇಟ್ ಬ್ಯಾಂಕಿAಗ್
ಗ್ರೂಪ್ ಸೇಲ್ಸ್ ಹೆಡ್
ಪ್ರೆöÊವೇಟ್ ಬ್ಯಾಂಕರ್
ಹುದ್ದೆಗಳನ್ನು 5 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಕಾರ್ಯಾನುಭವದ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ ಸಂದರ್ಶನ/ ಗುಂಪು ಚರ್ಚೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ ಒಬಿಸಿ ಅಭ್ಯರ್ಥಿಗಳಿಗೆ ರೂ. 600. SC/ST/PWD/ಮಹಿಳಾ ಅಭ್ಯರ್ಥಿಗಳಿಗೆ ರೂ. 100
ಪ್ರಮುಖ ದಿನಾಂಕಗಳು;
ಅರ್ಜಿ ಸಲ್ಲಿಕೆ ಆರಂಭ ದಿನಾಂಕ ;7/1/2022
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 27/01/2022
job info; Join our whatsapp group
interested candidates can read the full notification before apply online
ಅರ್ಜಿ ಸಲ್ಲಿಸಲು / apply link; https://www.bankofbaroda.in/career/current-opportunities/recruitment-of-various-positions-under-wealth-management-services-department-on-contract-basis
ಅಧಿಸೂಚನೆ /notification; https://www.bankofbaroda.in/-/media/Project/BOB/CountryWebsites/India/Career/wms-detailed-advertisement-07th-jan-2022-06-22.pdf
Leave a Comment