ನವೋದಯ ವಿದ್ಯಾಲಯ ಸಮಿತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸಂಸ್ಥೆ : ನವೋದಯ ವಿದ್ಯಾಲಯ ಸಮಿತಿ
ಹುದ್ದೆಯ ಹೆಸರು : A,B ಮತ್ತು C ಗ್ರೂಪ್
ಒಟ್ಟು ಹುದ್ದೆಗಳು : 1925
ಹುದ್ದೆಯ ಮಾಹಿತಿ
ಅಸಿಸ್ಟೆಂಟ್ ಕಮಿಷನರ್ – 7 ಹುದ್ದೆಗಳು
ಮಹಿಳಾ ಸ್ಟಾಫ್ ನರ್ಸ್ – 82 ಹುದ್ದೆಗಳು
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ – 10 ಹುದ್ದೆಗಳು
ಆಡಿಟ್ ಅಸಿಸ್ಟೆಂಟ್ – 11 ಹುದ್ದೆಗಳು
ಜೂನಿಯರ್ ಟ್ರಾನ್ನ್ಲೇಷನ್ ಆಫೀಸರ್ – 4 ಹುದ್ದೆಗಳು
ಜೂನಿಯರ್ ಎಂಜಿನಿಯರ್ – 1 ಹುದ್ದೆಗಳು
ಸ್ಟೆನೋಗ್ರಾಫರ್ – 22 ಹುದ್ದೆಗಳು
ಕಂಪ್ಯೂಟರ್ ಆಪರೇಟರ್ – 4 ಹುದ್ದೆಗಳು
ಕ್ಯಾಟರಿಂಗ್ ಅಸಿಸ್ಟೆಂಟ್ – 87 ಹುದ್ದೆಗಳು
ಜೂನಿಯರ್ ಸೆಕ್ರೇಟರೊಯಟ್ ಅಸಿಸ್ಟೆಂಟ್ – 630 ಹುದ್ದೆಗಳು
ಎಲೆಕ್ಟಿçಷಿಯನ್ ಕಮ್ ಪ್ಲಂಬರ್ – 273 ಹುದ್ದೆಗಳು
ಲ್ಯಾಬ್ ಅಂಟೆAಡೆAಟ್ – 142 ಹುದ್ದೆಗಳು
ಮೆಸ್ ಹೆಲ್ಪರ್ – 629 ಹುದ್ದೆಗಳು
ಮಲ್ಟಿ ಟಾಸ್ಕಿಂಗ್ ಸ್ಟಾಫ್ – 23 ಹುದ್ದೆಗಳು
ವಿದ್ಯಾರ್ಹತೆ :
ಈ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಹುದ್ದೆಗಳಿಗನುಸಾರವಾಗಿ ವಿದ್ಯಾರ್ಹತೆ ಹೊಂದಿರಬೇಕು. ಸ್ನಾತಕೋತರ ಪದವಿ, ಪದವಿ 12 ನೇ ತರಗತಿ ಐಟಿಐ ಆಯಾ ಹುದ್ದೆಗಳಿಗೆ ತಕ್ಕ ವಿದ್ಯಾರ್ಹತೆ ನಿಗದಿಪಡಿಸಿದ್ದು, ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆ ಓದಿ.
ಅರ್ಜಿ ಶುಲ್ಕ :
ಅಸಿಸ್ಟೆಂಟ್ ಕಮಿಷನರ್ – 1500 ರೂ. ಮಹಿಳಾ ಸ್ಟಾಫ್ ನರ್ಸ್ – 1200 ರೂ. ಲ್ಯಾಬ್ ಅಟೆಂಡೆAಟ್, ಮೆಸ್ ಹೆಲ್ಪರ್, ಎಂಟಿಸ್ – 750 ರೂ.
ಉಳಿದ ಹುದ್ದೆಗಳಿಗೆ – 1000 ರೂ.
ವೇತನ :
ಆಯಾ ಹುದ್ದೆಗಳಿಗನುಸಾರವಾಗಿ ವೇತನವನ್ನು ನಿಗದಿಪಡಿಸಿದ್ದು ಅಭ್ಯರ್ಥಿಗಳು ತಪ್ಪದೆ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 10/02/2022
job info; Join our whatsapp group
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ನೇರ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ನೋಟಿಪಿಕೇಶನ್ ಓದಬಹುದು
notification / ಅರ್ಜಿ ಸಲ್ಲಿಸಲು / apply link; https://canarabuzz.com/2022/01/17/nvs-recruitment-2022-apply-online-for-1925-various-posts/
ಇತರ ಹುದ್ದೆಗಳ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ link ಮೇಲೆ ಒತ್ತಿ.
Leave a Comment