ಸಿದ್ದಾಪುರ : ಮೂಡಬಿದ್ರೆಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪಟ್ಟಣದ ಕೊಂಡ್ಲಿಯ ಪುನೀತ್ ನಾಯ್ಕ ಚಿನ್ನದ ಪದಕ ಪಡೆದುಸಾಧನೆ ಗೈದಿದ್ದಾನೆ.
ಈ ಸಾಧನೆಯ ಮೂಲಕ ತಂದೆ ತಾಯಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿರುತ್ತಾನೆ. ಇತ ಕೊಂಡ್ಲಿಯ ಕೃಷ್ಣ ನಾಯ್ಕ ಭಾರತಿ ನಾಯ್ಕ ರವರ ಪುತ್ರನಾಗಿದ್ದು, ಇವನು ತಾಲೂಕಿನ ಕರಾಟೆ ಶಿಕ್ಷಕ ಆನಂದ್ ನಾಯ್ಕ ರವರ ವಿದ್ಯಾರ್ಥಿಯಾಗಿದ್ದಾನೆ.
Leave a Comment