ಶಿರಸಿ : ತಾಲೂಕಿನ ಜಡಿಗದ್ದೆ ಸಮೀಪದ ಶಿವಗಂಗಾ ಫಾಲ್ಸ್ಗೆ ಈಜಲು ಹೋದ ವಿದ್ಯಾರ್ಥಿ ನೀರಿನಲ್ಲಿ ಮುಳಗಿ ಕಾಣೆಯಾದ ಘಟನೆ ನಡೆದಿದೆ.
ಮುಂಡಗೋಡು ತಾಲೂಕಿನ ಚಿಪಗೇರಿಯ ಸುಬ್ರಹ್ಮಣ್ಯ ಹಗಡೆ (19) ನೀರು ಪಾಲಾದ ವಿದ್ಯಾರ್ಥಿ ಸುಬ್ರಹ್ಮಣ್ಯ ಹೆಗಡೆ, ಅಭಯ್ ಹೆಗಡೆ ಹಾಗೂ ಹೇರಂಭ ಹೆಗಡೆ ಫಾಲ್ಸ್ ಗೆ ತೆರಳಿದ್ದರು.
ಮುಳಗಿದ ವಿದ್ಯಾರ್ಥಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment