ಹೊನ್ನಾವರ : 2020ನೇ ಸಾಲಿನ ನಡೆದ ಪಿಎಸ್ ಐ ಪರೀಕ್ಷೆಯಲ್ಲಿ ತಾಲೂಕಿನ ಪೂಜಾ ನಾಯ್ಕ ಕರ್ನಾಟಕ ರಾಜ್ಯಕ್ಕೆ 83ನೇ ರಾAಕ್ಯ್ ನಲ್ಲಿ ಉತ್ತೀರ್ಣ ರಾಗಿ ಮಹಿಳಾ ಪಿಎಸ್ ಐ ಆಗಿ ಆಯ್ಕೆಯಾಗಿದ್ದಾರೆ.
ಕುಮಟಾ ತಾಲೂಕಿನಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೆ ಅಧ್ಯಯನ ನಡೆಸಿದ್ದಾರೆ. ಪಿಎಸ್ ಐ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದರಿಂದ ತಂದೆ, ತಾಯಿ ಹಾಗೂ ಕುಂಟುAಬಸ್ಥರಲ್ಲಿ ಹೆಮ್ಮೆ ತಂದಿದ್ದು, ಪೂಜಾ ನಾಯ್ಕ ಸಾಧನೆಗೆ ಸಂಬAಧಿಕರು ಹಾಗೂ ಗ್ರಾಮಸ್ಥರು ತಾಲೂಕಿನ ಗುಂಡಿಬೈಲ್ ನಿವಸಿಯಾಗಿರುವ ಪೂಜಾ, ಅಜ್ಜಿಮನೆಯಾದ ಅಭಿನಂದಿಸಿದ್ದಾರೆ.
Leave a Comment