• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹುಬ್ಬಳ್ಳಿಯ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪದಕಗಳ ಬೇಟೆಯಾಡಿದ ಹಳಿಯಾಳ ಕರಾಟೆ ಪಟುಗಳು

January 27, 2022 by manjunath maadaar Leave a Comment

ದಿನಾಂಕ 23-01-2022 ರಂದು ಹುಬ್ಬಳ್ಳಿಯ ಉಣಕಲನ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ,  ಶೋಟೋಕಾನ ಕರಾಟೆ ಡು ಯೂತ್ ಸ್ಪೋರ್ಟ್ಸ್ ಕ್ಲಬ್ ಕರ್ನಾಟಕ ಅಸೋಸಿಯೇಷನ್   ರವರು ನಡೆಸಿದ   4 ನೇ ರಾಜ್ಯಮಟ್ಟದ ಆಹ್ವಾನಿತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಹಳಿಯಾಳ ಮಂಜು ಕರಾಟೆ ಸ್ಕೂಲನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನವನ್ನು ನೀಡಿ ಪದಕಗಳ ಬೇಟೆಯಾಡಿದ್ದಾರೆ. 

IMG 20220127 WA0023

ಕಟಾ (ಕಲ್ಪನೆಯ ಯುದ್ಧ ) ವಿಭಾಗದಲ್ಲಿ  ಪ್ರಥಮ ಸ್ಥಾನವನ್ನು ಬ್ಲಾಕ್ ಬೆಲ್ಟ್ ನಲ್ಲಿ ಪೃಥ್ವಿ ಬಾಲಣ್ಣನವರ,  ಬ್ರೌನ್ ಬೆಲ್ಟ್ ನಲ್ಲಿ  ಭೂಮಿಕಾ ಗರಗ,  ಅಕ್ಷತಾ  ಅಂಗ್ರೋಳ್ಳಿ,  ಅಭಿಷೇಕ ಯತನೂರ, ಸುಜಯ ವಾಟಲೇಕರ, ಕಲರ ಬೆಲ್ಟ್ ನಲ್ಲಿ ಅರಹಾನ ಮುನವಳ್ಳಿ , ಸಿದ್ದೇಶ್ವರ ಮಡಿವಾಳ, ಸಂತೋಷ ತಳವಾರ,   ದ್ವಿತೀಯ ಸ್ಥಾನವನ್ನು  ಪ್ರಗತಿ ಹುಳಬುತ್ತೆ, ಶುಭಂ ನಡಟ್ಟಿ,  ಶ್ರೀಧರ ಹಡಪದ,  ಶ್ರೇಯಸ ಹಿರೇಮಠ,  ವಿನಾಯಕ ಭುಜಿ  ಮೂರನೇ ಸ್ಥಾನವನ್ನು ಕೀರ್ತನ ಅಸಂಗಿ, ಅಲ್ಫಾಜ ಮುನವಳ್ಳಿ  ನಾಲ್ಕನೇ ಸ್ಥಾನ ವನ್ನು ಸಾಯಿಕುಮಾರ ತಾಂಬಿಟ್ಕರ,  ಪ್ರಗ್ಯನ  ಶೆಟ್ಟಿ ವರದರಾಜ ಶೆಟ್ಟಿ  ಪಡೆದುಕೊಂಡಿದ್ದಾರೆ.

  • ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ
  • ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025
  • ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ
  • ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025
  • ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

ಕುಮಿತೆ ( ಫೈಟಿಂಗ ) ವಿಭಾಗದ  ಬ್ಲಾಕ್ ಬೆಲ್ಟ್ ನಲ್ಲಿ ಪ್ರಥಮ ಸ್ಥಾನವನ್ನು ಪೃಥ್ವಿ ಬಾಲನ್ನವರ, ಪ್ರಗ್ಯನ್ ಶೆಟ್ಟಿ,  ಶ್ರೇಯಸ  ಹಿರೇಮಠ, ಬ್ರೌನ ಬೆಲ್ಟನಲ್ಲಿ  ಭೂಮಿಕಾ ಗರಗ,  ಅಭಿಷೇಕ ಯತನೂರ, ವಿನಾಯಕ ಭುಜಿ  ಕಲರ ಬೆಲ್ಟನಲ್ಲಿ ಪ್ರಗತಿ ಹುಳಬುತ್ತೆ,  ಶುಭಂ ನಡಟ್ಟಿ , ಸಂತೋಷ ತಳವಾರ  ಎರಡನೇ ಸ್ಥಾನವನ್ನು ಕೀರ್ತನ ಅಸಂಗಿ, ಅಲ್ಫಾಜ ಮುನವಳ್ಳಿ,  ಶ್ರೀಧರ ಹಡಪದ   ಮೂರನೇ ಸ್ಥಾನವನ್ನು ಸಿದ್ದೇಶ್ವರ ಮಡಿವಾಳ, ಸುಜಯ ವಾಟರಲೇಕರ, ಅಕ್ಷತಾ ಅಂಗ್ರೋಳ್ಳಿ ಪಡೆದುಕೊಂಡಿದ್ದಾರೆ ಇವರಿಗೆ  ಶಿಹಾನ  ಮಂಜುನಾಥ. ಎಚ್. ಮಾದಾರ ತರಬೇತಿಯನ್ನು ನೀಡಿದ್ದಾರೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Haliyal News

Explore More:

About manjunath maadaar

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,117 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...