ದೆಹಲಿ ಇಂಧಿರಾಗಾAಧಿ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಉಗಾಂಡ ಪ್ರಜೆಯಿಂದ 6,986 ಕೋಟಿ ಮೌಲ್ಯದ 998 ಗ್ರಾಂ ಹೆರಾಯಿನ್ ಹೊಂದಿರುವ 91 ಕ್ಯಾಪ್ಸುಲ್ಸ್ ವಶಪಡಿಸಿಕೊಂಡಿದ್ದಾರೆ.
ಪ್ರಯಾಣಿಕ ಇಥಿಯೋಪಿಯಾಮೂಲಕ ದೆಹಲಿಗೆ ಬಂದಿದ್ದನು. ಪ್ರಯಾಣಿಕರ ತಪಾಸಣೆ ವೇಳೆ ಈತನ ಬ್ಯಾಗ್ ನಲ್ಲಿ 53 ಕ್ಯಾಪ್ಸುಲ್ಸ್ ಪತ್ತೆಯಾಗಿವೆ. ಹೆಚ್ಚಿನ ತನಿಖೆಯಲ್ಲಿ ಆತ 38 ಕ್ಯಾಪ್ಸುಲ್ಗ ಳನ್ನು ನುಂಗಿರುವುದು ಒಪ್ಪಿಕೊಂಡಿದ್ದಾನೆ.
ಆತನನ್ನು ಸಮೀಪದ ಆರ್ ಎಂ ಎಲ್ ಆಸ್ಪತ್ರೆಗೆ ದಾಖಲಿಸಿ ಎಕ್ಸರೇ ಮಾಡಿಸಿದಾಗ ಖಚಿತವಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಿ ದೆಹಲಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
Leave a Comment