ಮದುರೈ : ಕ್ರೆöÊಸ್ತ ಧಮಕ್ಕೆ ಮತಾಂತರವಾಗುವAತೆ ಒತ್ತಾಯಿಸಿ 17 ವರ್ಷದ ಬಾಲಕಿಯ ಅತ್ಮಹತ್ಯೆ ಗೆ ಕಾರಣವಾದ ಪ್ರಕರಣ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಮದ್ರಾಸ್ ಹೈಕೋರ್ಟ್ ನ ಮದುರೈ ಪೀಠ ಆದೇಸಿದೆ. ಅರ್ಜಿದಾರರು ಹಾಗೂ ಬಾಲಕಿ ತಂದೆಯ ಸರಿಯಾದ ಮಾರ್ಗದಲ್ಲಿ ನಡೆದಿಲ್ಲ ಎಂಬ ಅನಿಸಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗುತ್ತಿದೆ ಎಂದಿತು.
ಏನಿದು ಘಟನೆ : ತಾಂಜಾವೂರಿನ ಕ್ರೆöÊಸ ಮಿಷನರಿ ಶಾಲೆಯಲ್ಲಿ ಓದುತ್ತಿದ್ದ 17 ವರ್ಷದ ಬಾಲಕಿ ಇತ್ತೀಚೆಗೆ ಅತ್ಮಹತ್ಯೆ ಗೆ ಶರಣಾಗಿದ್ದಳು. ಆಕೆಯನ್ನು ಕ್ರೆöÊಸ ಧರ್ಮಕ್ಕೆ ಮತಾಂತರಗೊಳ್ಳುವAತೆ ಒತ್ತಾಯಿಸಲಾಗುತ್ತಿತ್ತು ಎಂದು ಸಹಪಾಠಿ ಆರೋಪಿಸಿದ್ದರು.
ಈ ಸಂಬAಧ ವಿಡಿಯೋ ತುಣುಕು ವೈರಲ್ ಆಗಿತ್ತು. ಆದರೆ ಶಾಲೆಯ ಆಡಳಿತ ಮಂಡಳಿ ಈ ಆರೋಪವನ್ನು ತಿರಸ್ಕರಿಸಿತ್ತು.
Leave a Comment