ಭಟ್ಕಳ ತಾಲೂಕಿನಲ್ಲಿ ಕೋಣಾರ ಮಾರುಕೇರಿ ಪಂ.ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.
ಕೋಣಾರ ಹಾಕೊಡ್ಲು ಶಾಲೆಯಿಂದ ಮಂಜು ಗೊಂಡರ ಮನೆಯವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, 20 ಲಕ್ಷ. ಕೋಣಾರ ಸಾಗರ ಮುಖ್ಯ ರಸ್ತೆಯಿಂದ ಕೋಣಾರ್ ಪಂಚಾಯತ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, 20 ಲಕ್ಷ.ಹಾಡವಳ್ಳಿ ಕುಳವಾಡಿ ಹುಲ್ಗಿರ್ತಿ ದೇವಸ್ಥಾನ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, 10 ಲಕ್ಷ. ಹಾಡವಳ್ಳಿ ಗುಡಿತಲ್ ಅನಂತ ಚಿಕ್ಕಯ್ಯ ಶೆಟ್ಟಿ ಮನೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, 10 ಲಕ್ಷ. ಹಾಡವಳ್ಳಿ ಗುಡಿಹಿತ್ಲ ಆಟದ ಮೈದಾನದಿಂದ ಗಜಾನನ ಭಂಡಾರಿ ಮನೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, 10 ಲಕ್ಷ. ಮಾರುಕೇರಿ ಹೆಜ್ಜಿಲು ಗೊಂಡರಕೇರಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, 25 ಲಕ್ಷ. ಮಾರುಕೇರಿ ಸಾಗರ ಮುಖ್ಯ ರಸ್ತೆಯಿಂದ ಕಲ್ಲಬ್ಬೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, 15 ಲಕ್ಷ. ಕಾಮಗಾರಿಗೆ ಚಾಲನೆ ನೀಡಿದರು.
Leave a Comment