ಬಸರಿ ಮರ ಮಲೆನಾಡಿನ ಎಲ್ಲಾ ಭಾಗದಲ್ಲಿ ಇರುವ ಒಂದು ಸಾಮಾನ್ಯ ಸಸ್ಯ. ಈ ಮರವನ್ನು ಕರಿ ಬಸರಿ, ಕಬ್ಬಸರಿ, ಪ್ಲಕ್ಷ ಇತ್ಯಾದಿ ಹೆಸರಿನಿಂದ ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಈ ಗಿಡವನ್ನು FICUS TSJAHELA ಎಂದು ಕರೆಯುತ್ತಾರೆ.

ಮಲೆನಾಡಿನ ಎಲ್ಲಾ ಜಿಲ್ಲೆಗಳಲ್ಲೂ ಈ ಮರ ಬಹಳ ಸಾಮಾನ್ಯವಾಗಿ ಕಂಡು ಬರುತ್ತದೆ. ಇದರ ಸೊಪ್ಪು ಪಶುಗಳಲ್ಲಿ ಬಹಳ ವಿಷಕಾರಿ. ಈ ಕುರಿತು ವಿಡಿಯೋ ದಯವಿಟ್ಟು ನೋಡಿ.
–ಡಾ: ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ-೫೭೭೨೦೪
Leave a Comment