ಮಲೆನಾಡು ಗಿಡ್ಡ ಜಾನುವಾರುಗಳಲ್ಲಿ ಯಾವುದೇ ಕಾಯಿಲೆ ಬರುವುದಿಲ್ಲ ಮತ್ತು ಇವು ಎಲ್ಲಾ ರೋಗಗಳಿಗೂ ಸಹ ರೋಗ ನಿರೋಧಕ ಶಕ್ತಿ ಹೊಂದಿವೆ ಎಂಬುದು ಸಾಮಾನ್ಯ ನಂಬಿಕೆ.. ಆದರೆ ಜೀವವಿರುವ ಯಾವುದೇ ಪ್ರಾಣಿಗಳಿಗೆ ಕಾಯಿಲೆ ಬಂದೇ ಬರುತ್ತದೆ. ಮಲೆನಾಡು ಗಿಡ್ಡಗಳೂ ಇದಕ್ಕೆ ಹೊರತಲ್ಲ. ಈ ರೋಗಗಳ ಪ್ರಮಾಣ ಒಂದಿಷ್ಟು ಬದಲಾಗಬಹುದು ಅಷ್ಟೇ. ಈ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ. ನೋಡಿ.
ಡಾ: ಎನ್.ಬಿ.ಶ್ರೀಧರಪ್ರಾಧ್ಯಾಪಕರು ಮತ್ತು ಮುಖ್ಯಸ್ಥರುಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
Leave a Comment