ಪುರಸಭೆ ಅಂಕೋಲಾದಲ್ಲಿ ಒಂದು ವರ್ಷದ ಗುತ್ತಿಗೆ ಆಧಾರದಂತೆ ತಾತ್ಕಾಲಿಕವಾಗಿ ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ ಕರ್ಯ ನಿರ್ವಹಿಸಲು 2 ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಮಹಿಳಾ ನೊಂದಾಯಿತ ಸ್ವ ಸಹಾಯ ಸಂಘದ ಸದಸ್ಯರು ತಮ್ಮ ಅರ್ಜಿಯನ್ನು ಅಂಕೋಲಾ ಪುರಸಭೆ ಕಚೇರಿಯಲ್ಲಿ ಅಭ್ಯವಿರುವ ನಮೂನೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 3 ರೊಳಗಾಗಿ ಅದೇ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿ ಹಾಗೂ ಶರ್ತುಗಳಿಗೆ ಕಚೇರಿ ವೇಳೆಯಲ್ಲಿ ಖುದ್ಧಾಗಿ ಭೇಟಿ ನೀಡಿ ಅಥವಾ ಪಟ್ಟಣದ ತಹಶೀಲ್ದಾರ ಕಚೇರಿ ಕೇಂದ್ರ ಗ್ರಂಥಾಲಯದ ಕಚೇರಿ ಅಥವಾ ಅಂಕೋಲಾ ಪುರಸಭೆ ಕಚೇರಿಯ ಸೂಚನಾ ಫಲಕದಲ್ಲಿ ಲಗ್ತಿಸಿದ ಪ್ರಕಟಣೆಯ ಮೂಲಕ ತಿಳಿಯಬಹುದಾಗಿದೆ.
Leave a Comment