• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಎನ್ ಪಿಸಿಐಲ್ ನಲ್ಲಿ ಡಿಗ್ರಿ, ಡಿಪ್ಲೋಮಾ ನರ್ಸಿಂಗ್ ಆದವರಿಂದ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

February 20, 2022 by Deepika Leave a Comment

ನ್ಯೂಕಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ ಪಿಸಿಐಎಲ್) ಸೈಂಟಿಫಿಕ್ ಅಸಿಸ್ಟೆಂಟ್, ನರ್ಸ್ ಅಸಿಸ್ಟೆಂಟ್ ಗ್ರೇಡ್ – 1 ಸ್ಟೆನೋ ಗ್ರೇಡ್ – 1 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಎಲ್ಲಾ ಅರ್ಹತಾ ಮಾನದಂಡಗಳನ್ನು ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆ : 42

ಪ್ರಮುಖ ದಿನಾಂಕಗಳು : ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 10/02/2022
ಆನ್ ಲೈನ್ ನಲ್ಲಿ ಅರ್ಜಿ ಅಲ್ಲಿಸಲು ಕೊನೆಯ ದಿನಾಂಕ : 02/03/2022

(16:00) ಗಂಟೆ ವಯಸ್ಸಿನ ಮಿತಿ (02/03/2022)ರಂತೆ)

ಹುದ್ದೆಯ ವಿವರಗಳು :

  1. ಸೈಂಟಿಪಿಕ್ ಅಸಿಸ್ಟಂಗ್ – ಸಿ (ಸುರಕ್ಷತಾ ಮೇಲ್ವಿಚಾರಕ ) 03 ಹುದ್ದೆ,

ವಿದ್ಯಾರ್ಹತೆ : ಡಿಪ್ಲೋಮಾ, ಬಿಡಸ್‌ಸಿ (ಭೌರಶಾಸ್ತç, ರಾಸಾಯನಶಾಸ್ತç ಮತ್ತು ಗಣಿತ) ಎಂಜಿ ರಿಂಗ್ (ಮೆಕ್ಯಾನಿಕಲ್, ಎಲೆಕ್ಟಿçಕಲ್), ಎಚ್ ಎಸ್ ಸಿ

  1. ನರ್ಸ್ ನರ್ಸ್ – ಎ 02 ಹುದೆ, ಡಿಪ್ಲೋಮಾ (ನರ್ಸಿಂಗ್) ಮತ್ತು ಮಿಡ್ ವೈಫರಿ, 10+2 ಬಿಎಸ್‌ಸಿ (ನರ್ಸಿಂಗ್)

3. ಸಹಾಯಕ ಗ್ರೇಡ್ – 1 (ಎಚ್ ಆರ್) 13 ಹುದ್ದೆ ಯಾವುದೇ ಪದವಿ, ಕಂಪ್ಯೂಟರ ಜ್ಞಾನ

4. ಸಹಾಯಕ ಗ್ರೇಡ್ – 1 (ಎಫ್ & ಎ) 11 ಹುದ್ದೆ. ಯಾವುದೇ ಪದವಿ. ಕಂಪ್ಯೂಟರ ಜ್ಞಾನ

5. ಸಹಾಯಕ ಗ್ರೇಡ್ – (ಸಿ&ಎಮ್.ಎಮ್) 04 ಹುದ್ದೆ. ಯಾವುದೇ ಪದವಿ. ಕಂಪ್ಯೂಟರ ಜ್ಞಾನ

6. ಸ್ಟೆನೋ ಗ್ರೇಡ್ – 1 – 09 ಹುದ್ದೆ. ಯಾವುದೇ ಪದವಿ. ಕಂಪ್ಯೂಟರ ಜ್ಞಾನ ಹೊಂದಿರಬೇಕು.

ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ ಮತ್ತು ಸಾಧ್ಯವಾದಷ್ಟು ಈ ನೇಮಕಾತಿ ಮಾಹಿತಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

job info;  Join our whatsapp group

web site ; https://npcilcareers.co.in/KGS2022/candidate/candidate.aspx

  • DRDO Recruitment 2022 /ರಕ್ಷಣಾ ಸಂಸೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ last date
  • ಜ್ಯೂನಿಯರ್ ಅಸಿಸ್ಟಂಟ್ ಹುದ್ದೆಗೆ ಅರ್ಜಿ ಆಹ್ವಾನ
  • ಗುಪ್ತಚರ ಇಲಾಖೆ ಇಂದ ಬೃಹತ್ ನೇಮಕಾತಿ 2022 – Intelligence Bureau Recruitment
  • ಸ್ಟಾಫ್ ಸೆಲೆಕ್ಷನ್ ಕಮಿಷನ್ ನಿಂದ ಬೃಹತ್ ನೇಮಕಾತಿ/SSC Recruitment 2022
  • ಸ್ಟಾಫ್ ಸೆಲೆಕ್ಷನ್ ಕಮಿಷನ್ ಯಿಂದ ಬೃಹತ್ ನೇಮಕಾತಿ 2022 SSC CHSL Recruitment
  • Apex Bank Recruitment 25-12-2022 Notification/APPLY online/ಅಪೆಕ್ಸ್ ಬ್ಯಾಂಕ್ ನೇಮಕಾತಿ

Share this:

  • WhatsApp
  • Twitter
  • Facebook
  • Telegram
  • Email
  • Print

Filed Under: Canara News, JOBS Tagged With: npcilcareers, npcilcareers job

Explore More:

About Deepika

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,499 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar