ಶಿರಸಿ : ತಾಲೂಕಿನ ಸಣ್ಣಕೇರಿಯ ಸುನಿಧಿ ಭಟ್ ಅವರು ಯುನೈ ಟೆಡ್ ಕಿಂಗ್ಡಮ್ (ಇಂಗ್ಲೆAಡ್) ನ ಬ್ರೆöÊಟನ್ ನಗರದ ದಿ ರಾಯಲ್ ಸಸೆಕ್ಸ್ ಕೌಂಟಿ ಜನರಲ್ ಆಸ್ಪತ್ರೆಯಲ್ಲಿ ರಿಜಿಸ್ಟರ್ಡ್ ಆಡಿಯೊಲಾಜಿಸ್ಟ್ ಹುದ್ದೆಗೆ ನೇಮಕವಾಗಿದ್ದಾರೆ.

ಶಿವಾನಂದ ಭಟ್ ಹಾಗೂ ಮಂಗಲಾ ಭಟ್ ದಂಪತಿಯ ಪುತ್ರಿಯಾಗಿರುವ ಸುನಿಧಿ, ಮಣಿಪಾಲ ವಿಶ್ವವದ್ಯಾಲಯದಿಂದ ಸ್ವೀಚ್ ಆ್ಯಂಡ್ ಹಿಯರಿಂಗ್ ನಲ್ಲಿ ಬ್ಯಾಚುಲರ್ ಡಿಗ್ರಿ ಹಾಗೂ ಲಂಡ್ನನಿನ ಸೌಂಥAಪ್ಟನ್ ಯುನಿವರ್ಸಿಟಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ.
Leave a Comment