ಹೊನ್ನಾವರ : ತಾಲೂಕಿನ ಪುರಾಣ ಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲೊಂದಾದ, ಖರ್ವಾ ಗ್ರಾಮದ ಕೊಳಗದ್ದೆ ಶ್ರೀ ಸಿದ್ದಿವಿನಾಯಕ ದೇವಾಲಯದ ಮಹಾಸ್ಯಂದನ ರಥೋತ್ಸವ ಫೆ. 23 ರಂದು ನಡೆಯಲಿದೆ.

ಫೆ. 20 ರಿಂದ ರಥೋತ್ಸವಾಂ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು ಫೆ. 22 ಮಂಗಳವಾರದAದು ಪುಷ್ಟರಥೋತ್ಸವ ಹಾಗೂ ಫೆ. 23 ಬುಧವಾರದಂದು ಶ್ರೀ ಸಿದ್ದಿವಿನಾಯಕ ದೇವರ ಮಹಾಸ್ಯಂದನ ರಥೋತ್ಸವ ನಡೆಯಲಿದೆ.
ಜಾತ್ರಾ ಪ್ರಯುಕ್ತಸಾಲಿಗ್ರಾಮ ಮೇಳದವರಿಂದ ಸೂಪರ್ ಹಿಟ್ ಪ್ರಸಂಗ ಈಶ್ವರಿ ಪರಮೇಶ್ವರಿ ಅದ್ದೂರಿ ರಂಗಸಜ್ಜಿಕೆಯಲ್ಲಿಫೆ. 23 ಬುಧವಾರ ದಂದು ರಾತ್ರಿ 9:30 ಕ್ಕೆಕೊಳಗದ್ದೆ ರಥಬೀದಿಯಲ್ಲಿ ಪ್ರದರ್ಶನಗೊಳ್ಳಲಿದೆ.
Leave a Comment