ಬ್ಯಾಂಕ್ ಆಫ್ ಬರೋಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಬ್ಯಾಕ್ ಆಫ್ ಬರೋಡ
ಹುದ್ದೆಗಳ ವಿವರ: ಮ್ಯಾನೇಜರ್, ಆಫೀಸ್ ಅಸಿಸ್ಟೆಂಟ್, ಬ್ಯುಸಿನೆಸ್ ಕರೆಸ್ಪಾಂಡೆAಟ್ ಸೂವರ್ ವೈರಸ್, ಸೀನಿಯರ್ ಮ್ಯಾನೇಜರ್, ಫ್ಯಾಕಲ್ಟಿ, ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, ಇಂಟರ್ನಲ್ ಒಂಬುಡ್ಸ್ಮನ್, ಪ್ರೊಡಕ್ಟ್ ಹೆಡ್
ಒಟ್ಟು ಹುದ್ದೆಗಳು ;9
ವಿದ್ಯಾರ್ಹತೆ :
ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಧಿಸೂಚನೆ ಪ್ರಕಾರ, ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವದ್ಯಾಲಯ/ ಬೋರ್ಡ್ ನಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ :
ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಧಿಸೂಚನೆ ಪ್ರಕಾರ ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು – 21-60 ವರ್ಷದೊಳಗಿರಬೇಕು.
ವೇತನ ಶ್ರೇಣಿ :
ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಧಿಸೂಚನೆ ಪ್ರಕಾರ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ :
ಶಾರ್ಟ್ ಲಿಸ್ಟಿಂಗ್, ದಾಖಲಾತಿ ಪರಶೀಲನೆ, ವೈಯಕ್ತಿಕ ಸಂದರ್ಶನ
ಉದ್ಯೋಗ ಸ್ಥಳ :
ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಧಿಸೂಚನೆ ಪ್ರಕಾರ, ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲೆ ಬೇಕಾದರೂ ಉದ್ಯೋಗ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 15/02/2022
ಅರ್ಜಿ ಸಲ್ಲಿಸುಲು ಕೊನೆಯ ದಿನಾಂಕ : 07/03/2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ ಮತ್ತು ಸಾಧ್ಯವಾದಷ್ಟು ಈ ನೇಮಕಾತಿ ಮಾಹಿತಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
job info; Join our whatsapp group
ಅರ್ಜಿ ಸಲ್ಲಿಸಲು / apply link; https://www.bankofbaroda.in/career/current-opportunities/recruitment-of-various-positions-for-analytics-and-business-intelligence-wing-for-msme-department
ಅಧಿಸೂಚನೆ /notification ; https://www.bankofbaroda.in/-/media/Project/BOB/CountryWebsites/India/Career/advertisement-analytics-n-biz-intel-wing-msme-14-24.pdf
Leave a Comment