ಕರ್ನಟಕ ಲೋಕಸೇವಾ ಆಯೋಗವು ಕರ್ನಾಟಕ ನಾಗರಿಕ ಸೇವಾ ( ನೇರನೇಮಕಾತಿ) (ಸಾಮಾನ್ಯ). ನಿಯಮಗಳೂ 2021 ರ ಅನ್ವಯ ಗ್ರೂಪ್ ಬಿ. ವೃಂದದ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ : ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ ಸಿವಿಲ್ ; ಇನ್ವಿರಾನಮೆಂಟಲ್‌ನಲ್ಲಿ ಎಂಜಿನಿಯರಿAಗ್ ಪದವಿ ಪಡೆದಿರಬೇಕು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭ ದಿನಾಂಕ 29-02-2022,
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-03-2022
ಶುಲ್ಕವನ್ನು ವನ್ನು ಪಾವತಿಸಲು ಕೊನೆಯ ದಿನಾಂಕ : 31-03-2022
ಹೆಚ್ಚಿನ ಮಾಹಿತಿಗೆ http://kpsc.kar.nic.in/ ಗೆ ಭೇಟಿ ನೀಡಿ
Leave a Comment