ಹೊನ್ನಾವರ : ರಾಜಾದ್ಯಂತ ಅರಣ್ಯ ಭೂಮಿ ಹಕ್ಕಿಗೆ ಸಂಬAಧಿಸಿ ವ್ಯಾಪಕ ಜಾಗೃತ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಅರಣ್ಯವಾಸಿಗಳನ್ನ ಉಳಸಿ – ಜಾಥ ಕಾರ್ಯಕ್ರಮ ಮಾರ್ಚ್ 5 (ಶನಿವಾರ) ಬೆಳ್ಳಿಗೆ 10:00 ಕ್ಕೆ ಹೊನ್ನಾವರ ಸರ್ಕಲ್ ನಲ್ಲಿ ಜರುಗಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವಿಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮ ದಿ. 5/3/2022 (ಶನಿವಾರ) ಮುಂಜಾನೆ 10:00 ಗಂಟೆಗೆ ಹೊನ್ನಾವರ ಸರ್ಕಲ್ ನ ಆವರಣದಿಂದ ಜಾಲನೆ ನೀಡಿ, ನಂತರ ಜಾಥವು ಹೊನ್ನಾವರ ಸರ್ಕಲ್‌ನಿಂದ – ಬಸ್ ಸ್ಟಾಂಡ್ – ಹೊನ್ನಾವರ – ಮೂಡಗಣಪತಿ ದೇವಾಸ್ಥಾನದ ಆವರಣದವರೆಗೆ ಜಾಥ ಜರುಗಿಸಲು ನಿರ್ಧರಿಸಲಾಗಿದೆ.
Leave a Comment