• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಜಿ.ಎಸ್.ಪಿ ಸಮಾಜ ಬಾಂದವರಿಗಾಗಿ ಭಟ್ಕಳದಲ್ಲಿ ಹೂನ ಸೀತ ತೀಕ ಆಂಬಟ್ ಎನ್ನುವ ವಿಶಿಷ್ಟ ಕಾರ್ಯಕ್ರಮ

March 8, 2022 by bkl news Leave a Comment

ಜಿ.ಎಸ್.ಪಿ ಸಮಾಜ ಬಾಂದವರಿಗಾಗಿ ಭಟ್ಕಳದಲ್ಲಿ ಹೂನ ಸೀತ ತೀಕ ಆಂಬಟ್ ಎನ್ನುವ ವಿಶಿಷ್ಟ ಕಾರ್ಯಕ್ರಮ ನಡೆಯಿತು

ಸಮಾಜದ ಎಲ್ಲರಲ್ಲೂ  ಒಂದೆ ಎನ್ನುವ ಭಾವನೆ ಇರಬೇಕು. ದುಬಾರಿ ಖಾದ್ಯಗಳನ್ನು ಎಲ್ಲರೊಂದಿಗೆ ಹಂಚಿಕೊAಡು ತಿನ್ನಬೆಕು  ಎನ್ನುವ ಉದ್ದೇಶದಿಂದ ಹೂನ ಸೀತ ತೀಕ ಆಂಬಟ್ ಎನ್ನುವ ಕಲ್ಪನೆಯನ್ನು ಕೆಲವು ವರ್ಷದ ಹಿಂದೆ ಸಮಾಜದ ಹಿರಿಯ ಕೃಷ್ಣ ಮೂರ್ತಿ ನಾಯಕ ತಂದಿದ್ದು, ಇಂದು ಒಂದೆ ಸಮಾರಂಭದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟಮಾಡುವಂತಾಗಿದೆ ಎಂದು ಜಿಎಸ್‌ಬಿ ಸಮಾಜದ ಪ್ರಮುಖ ಅಚ್ಯುತ್ ಕಾಮತ ಹೇಳಿದರು.

wp 1646755765406

ಅವರು ಭಟ್ಕಳದಲ್ಲಿ ಸಮಾಜದವರಿಗಾಗಿ ನಡೆದ ಹೂನ್ ಸಿತ ತೀಕ ಆಂಬಟ್ ಎನ್ನುವ ವಿಶಿಷ್ಟ ಕಾರ್ಯಕ್ರಮ ಉತ್ತರಕನ್ನಡ ಜಿಲ್ಲೆಯಲ್ಲಿಯೆ ಮೊದಲ ಪ್ರಯತ್ನ. ಭಟ್ಕಳದಲ್ಲಿ ಅಂದು ಸಮಾಜದ ಪ್ರಮುಖ ಕೃಷ್ಣಮೂರ್ತಿ ನಾಯಕ ಮತ್ತು ಉದಯ ಪೈ ನೇತೃತ್ವದಲ್ಲಿ ಆರಂಭವಾಗಿತ್ತು.  ಇಂದು ಅದೊಂದು ಸಮಾಜದ ಜನರನ್ನು ಬೆಸೆಯುವ ಸಂತೋಷಕೂಟವಾಗಿ ಮಾರ್ಪಟ್ಟಿದೆ. ಶುದ್ದ ಶಾಖಾಹಾರ ಸೇವಿಸುವವರಿಗೂ ವಿವಿಧ ಬಗೆಯ ಔತಣಕೂಟದ ವ್ಯವಸ್ಥೆ  ಎರ್ಪಡಿಸಲಾಗಿದೆ. ಅಷ್ಟೆ ಅಲ್ಲದೆ ಸಂಜೆಯ ಸಮಯದಲ್ಲಿ ವಿವಿಧ ಬಗೆಯ ಸ್ಪರ್ಧಾ ಕಾರ್ಯಕ್ರಮಗಳು ಸೇರಿದಂತೆ ಸಾಂಸ್ಕçತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಅವರು ಹೇಳಿದರು.

ಸಮಾಜದ ಎಲ್ಲರೂ ದುಬಾರಿ ಖಾದ್ಯಗಳನ್ನು ಖರೀಧಿಸಿ ಮನೆಯ ಎಲ್ಲಾ ಸದಸ್ಯರು ಒಟ್ಟಿಗೆ ತಿನ್ನುವದು ಬಹಳ ವಿರಳ. ಕೆಲವರಿಗೆ ಇದು ಸಾದ್ಯವಾಗಬಹುದು. ಎಲ್ಲರೊಂದಿಗೆ ನಮ್ಮೊಂದಿಗೆ ಒಂದು ಸಂಜೆ ಎಂಬ ಕಲ್ಪನೆಯಿಂದ ಈ ಸಮಾರಂಭವನ್ನು ಎರ್ಪಡಿಸಿ, ಸಂತಸದ ಸಮಯವನ್ನು ಕಳೆಯುವ ಉದ್ದೇಶದಿಂದ, ಸಮಾಜದ ಎಲ್ಲಾ ಪ್ರಮುಖರ ಸಹಾಯದಿಂದ ಈ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸಮಾಜದ ಮುಖಂಡ ನರೇಂದ್ರ ನಾಯಕ ಹೇಳಿದರು. ಸುಮಾರು ೧೫೦ ಕೆಜಿ ಕಿಂಗ್ ಫಿಶ್, ೨೦ಕೆಜಿ ಪಾಂಪ್ಲೆಟ್, ೧೫ಕೆಜಿ ಗಾಬಿ ಸೇರಿದಂತೆ ಇತರ ಮೀನುಗಳ ಖಾದ್ಯಗಳನ್ನು ಸಮಾಜದ ಮಹಿಳಾ ಮಂಡಳಿಯ ಸದಸ್ಯರು ತಯಾರಿಸಿದ್ದಾರೆ. ಇದರೊಟ್ಟಿಗೆ ಘಮಘಮಿಸುವ ತರಕಾರಿ ಬಿರಿಯಾನಿ, ಬದನೆಕಾಯಿ ಫ್ರೆöÊ ಸೇರಿದಂತೆ ಇತರ ತರಕಾರಿ ಖಾದ್ಯಗಳು ಇದ್ದವು. ತಾಲೂಕಾ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ, ಪುರಸಭೆ ಸದಸ್ಯೆ ರಜನಿ ಪ್ರಭು, ಸಂದ್ಯಾ ಪೈ, ಆಶಾ ಪೈ ಸೇರಿದಂತೆ ಸಮಾಜದ ಮಹಿಳೆಯರು ಸಹಕರಿಸಿದ್ದಾರೆ. ನಾಗೇಶ ಪೈ, ಸುಬ್ರಾಯ ಕಾಮತ, ನಾಗೇಶ ಕಾಮತ ಸೇರಿದಂತೆ ಇತರರು ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕಾರ ನೀಡಿದ್ದಾರೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Bhatkal News, Canara News

Explore More:

About bkl news

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,118 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...