ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 2022-23 ನೇ ಸಾಲಿನಲ್ಲಿ ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. .ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ಇಲಾಖೆ ಹೆಸರು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ
ಹುದ್ದೆಗಳ ಹೆಸರು : ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್
ಒಟ್ಟು ಹುದ್ದೆಗಳು : 1500
ನಾನ್ ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ
ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳಿಗೆ
ನಾನ್ ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ 1068 ಹುದ್ದೆಗಳು
ಬೆಂಗಳೂರು ನಗರ – 520
ಮೈಸೂರು ನಗರ – 25
ಮಂಗಳೂರು ನಗರ – 50
ಹುಬ್ಬಳ್ಳಿ ಧಾರವಾಡ ನಗರ – 45
ಬೆಳಗಾವಿ ನಗರ – 75
ಬೆಂಗಳೂರು ಜಿಲ್ಲೆ – 60
ತುಮಕೂರು – 45
ರಾಮನಗರ – 30
ಮೈಸೂರು – 40
ಹಾಸನ – 30
ಮಂಡ್ಯ – 30 –
ಶಿವಮೊಗ್ಗ – 25
ದಕ್ಷಿಣ ಕನ್ನಡ ಮಂಗಳೂರು – 45
ಬೆಳಗಾವಿ – 30
ರೈಲ್ವೇಸ್ ಬೆಂಗಳೂರು – 18
ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳಿಗೆ 432 ಹುದ್ದೆಗಳು
ಬೆಂಗಳೂರು ನಗರ – 73
ರೈಲ್ವೇಸ್ ಬೆಂಗಳೂರು – 17
ಕಲಬುರ್ಗಿ ನಗರ – 20
ಕಲಬುರಗಿ ಜಿಲ್ಲೆ – 10
ಬೀದರ್ – 79
ಯಾದಗಿರಿ – 25
ಬಳ್ಳಾರಿ / ವಿಜಯ ನಗರ – 107
ರಾಯಚೂರು – 63
ಕೊಪ್ಪಳ – 38 ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
job info; Join our whatsapp group
ಅರ್ಜಿ ಅರ್ಜಿ ಸಲ್ಲಿಸಲುಆರಂಭ ದಿನಾಂಕ 1 /4/ 2022
ಅಧಿಸೂಚನೆ /notification ;
Leave a Comment