ಶಿರಸಿ: ಯುವತಿಯೋರ್ವಳು ರಾತ್ರೋರಾತ್ರಿ ಮನೆಯಿಂದ ಕಾಣೆಯಾದ ಕುರಿತು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಶಾಂತಿನಗರದ ಐಶ್ವರ್ಯ ರಾಜೇಶ ಹಂಚಿನಮಠ (೧೯) ಕಾಣೆಯಾದ ಯುವತಿ. ಈಕೆ ಮಾ.೨೮ ರಂದು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದಳು. ರಾತ್ರಿ ೨ ಗಂಟೆಗೆ ತಂದೆ ಎದ್ದು ಬಂದಾಗ ಮಗಳು ಅಲ್ಲಿ ಇರಲಿಲ್ಲ. ಮಾ.೨೯ ರಂದು ಸಂಬAಧಿಕರು, ಗೆಳಯರ ಮನೆಯಲ್ಲಿ ವಿಚಾರಿಸಲಾಯಿತು.
ಆದರೆ ಆಕೆಯ ಸುಳಿವು ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಿ ಅವಳನ್ನು ಹುಡುಕಿಕೊಡುವಂತೆ ತಂದೆ ದೂರಿನಲ್ಲಿ ಕೇಳಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
- ಬ್ಯಾಂಕ್ ಆಫ್ ಬರೋಡಾ ನೇಮಕಾತಿ|BOB new Recruitment 26-9-2023
- IDBI Bank Recruitment Apply Online for JAM Post 2023 idbi ಬ್ಯಾಂಕ್ ನೇಮಕಾತಿ
- ಸಿಬ್ಬಂದಿ ಮತ್ತು ಆಡಳಿತ ಇಲಾಖೆ ನೇಮಕಾತಿ 2023 Sakala Recruitment 2023 bangalore job
- DCCB Recruitment 16-10 2023 ವಿವಿಧ ಹುದ್ದೆಗಳ ನೇಮಕಾತಿ
- 450 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ RBI Recruitment 4-10- 2023
Leave a Comment