ಶಿವಮೊಗ್ಗ : ರಿಪ್ಪನ್‌ಪೇಟೆ ಸಮೀಪದ ಬಿದರಹಳ್ಳಿಯ ಕುಮುದ್ವತಿ ನದಿಗೆ ಕಿಡಿಗೇಡಿಗಳು ವಿಷ ಬೆರೆಸಿದ್ದರಿಂದ ಮೀನು, ಕಪ್ಪೆ, ಹಾವು ಸೇರಿದಂತೆ ಇನ್ನಿತರ ಜಲ ಚರಗಳು ನದಿ ದಂಡೆಯ ಮೇಲೆ ಸತ್ತು ಬಿದ್ದಿವೆ.
ಇದನ್ನು ತಿನ್ನುವ ಹಕ್ಕಿಗಳು ಸಹ ಸಾಯುವ ಸಾಧ್ಯತೆ ಹೆಚ್ಚಿದೆ. ಜಾನುವಾರು ಗಳು ಕುಡಿಯಲು ಇದೇ ನೀರು ಬಳಸುವುದ ರಿಂದ ಅವುಗಳ ಜೀವಕ್ಕೂ ಕಂಟಕ ಉಂಟಾಗಿದೆ.
Leave a Comment