ಕರ್ನಾಟಕ ಲೋಕಸೇವಾ ಆಯೋಗವು ಗ್ರೂಪ್ ಬಿ ವೃದದ ಹುದ್ದೆ ಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.
ಮುದ್ರಣ ಮತ್ತು ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯಲ್ಲಿ ಸಹಾಯ ನಿರ್ದೇಶಕರು-2 ಹುದ್ದೆ.
ವಿದ್ಯಾರ್ಹತೆ:
ಬಿಇ ಮೆಕ್ಯಾನಿಕಲ್, ಎಲಕ್ಟ್ರಾನಿಕ್ಸ್ ಅಥವಾ ಪ್ರಿಟಿಂಗ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.
ಭಾಷಾಂತರ ನಿರ್ದೇಶನಾಲಯದಲ್ಲಿ ಭಾಷಾಂತರಕಾರರು 8 ಹುದ್ದೆ.
ವಿದ್ಯಾರ್ಹತೆ: ಕನ್ನಡದಲ್ಲಿ ಎಮ್.ಎ. ಪದವಿಯಲ್ಲಿ ಇಂಗ್ಲಿಷ್ ವಿಷಯವನ್ನು ದ್ವಿತೀಯ ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು. ಇಂಗ್ಲಿಷ್ನಲ್ಲಿ ಎಂಎ. ಅಥವಾ ಪದವಿಯಲ್ಲಿ ಕನ್ನಡ ವಿಷಯವನ್ನು ದ್ವಿತೀಯ ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು.
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿ ನಗರ ಯೋಜಕರು 18 ಹುದ್ದೆ ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-4-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ 29-4-2022
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 188005728707
ಕೇಂದ್ರ ಮಾಹಿತಿ ಕಚೇರಿ 080-30574957/30574901
ಪ್ರಾಂತಿಯ ಕಚೇರಿ ಮೈಸೂರು 0821-2545956
ಪ್ರಾಂತೀಯ ಕಚೇರಿ ಬೆಳಗಾವಿ 0831-2475345
ಪ್ರಾಂತಿಯ ಕಚೇರಿ ಶಿವಮೊಗ್ಗ 08182 – 228099
ಪ್ರಾಂತೀಯ ಕಚೇರಿ ಕಲಬುರ್ಗಿ 08472 – 227944 ಇಲ್ಲಿಗೆ ಸಂಪರ್ಕಿಸಬಹುದು.
job info; Join our whatsapp group
Leave a Comment