ಹುಬ್ಬಳ್ಳಿ : ಗೂಗಲ್ ಪೇ ಖಾತೆ ಬಂದಾಗಿದ್ದ ಸಮಯದಲ್ಲಿ ಬ್ಯಾಂಕಿನ ಅಧಿಕಾರಿ ಎಂಬ ಹೆಸರಿನಲ್ಲಿ ಕೆವೈಸಿ ಅಪಡೇಟ್ ಮೆಸೇಜ್ ಕಳುಹಿಸಿ ಮಹಿಳೆಗೆ 2.30 ಲಕ್ಷ ರೂ ವಂಚಿಸಲಾಗಿದೆ. ನಗರದ ಜೆ.ವೈ. ಹುಲಕೊಪ್ಪ ಎಂಬುವರಿಗೆ ವಂಚಿಸಲಾಗಿದೆ.
ಮೊದಲು ಮೆಸೇಜ್ ಕಳುಹಿಸಿರುವ ಅಪರಿಚಿತರು ಓಟಿಪಿ ಸೇರಿದಂತೆ ವಿವಿಧ ಮಾಹಿತಿ ಪಡೆದು ಮಹಿಳೆಯಿಂದ 2,30,515 ರೂ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment