ಕಾರವಾರ : ಜಿಲ್ಲೆಯ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಡಿ 2022 – 23 ನೇ ಸಾಲಿನ ಪರಿಶಿಷ್ಟ ಪಂಗಡದ ಎಲ್ಲಾ ಸಮುದಾಯದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಉಚಿತವಾಗಿ ಲಘು (ಕಾರು/ಜೀಪ್) ಹಾಗೂ ಭಾರಿವಾಹನ (ಬಸ್ಸು) ಚಾಲನ ತರಭೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಲಘು ವಾಹನ ಚಾಲನಾ ತರಬೇತಿ ಪಡೆಯುವ ಅಭ್ಯರ್ಥಿಗಳು 18 ವರ್ಷಮೇಲ್ಪಟ್ಟವರಾಗಿರಬೇಕು. ಹಾಗೂ ಭಾರಿ ವಾಹನ ಚಾಲನಾ ತರಬೇತಿ ಪಡೆಯುವವರು 20 ವರ್ಷ ವಯೋಮಿತಿ ಪೂರೈಸಿರಬೇಕು, ಎಸ್,ಎಸ್,ಎಲ್,ಸಿ ಅಂಕಪಟ್ಟಿ ಅಥವಾ ಶಾಲಾವರ್ಗಾವಣೆ ಪ್ರಮಾಣ ಪತ್ರ, ಆಧಾರ ಕಾರ್ಡ್ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಾಸ್ ಪೋರ್ಟ ಅಳತೆಯ 5 ಭಾವಚಿತ್ರ ಅವಶ್ಯಕ ಮಾಹಿತಿಯೊಂದಿಗೆ ಏ. 20 ರೊಳಗೆ ಆನ್ ಲೈನ್ ಮೂಳಕ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್ ಸೈಟ್ https://www.karnataka.gov.in/kmvstdcl ಮತ್ತು ದೂರವಾಣಿ ಸಂಖ್ಯೆ : 08382-226903 ಗೆ ಸಂಪರ್ಕಿಸಿ ಎಂದು ಜಿಲ್ಲಾ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- 540 ಅರಣ್ಯ ರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ 2023|Forest Guard Recruitment 2023
- Bihar Govt Content writing contest 2023#tourism.bihar.gov.inBihar
- 10th ಆದವರಿಗೆ SSC ಕಾನ್ಸ್ಟೇಬಲ್ (GD) ನೇಮಕಾತಿ 2023-24
- 7TH/ ಪದವಿಆದವರಿಗೆ ಆಯುಷ್ ಇಲಾಖೆ ನೇಮಕಾತಿ 2023 / Ayush Department Yadgiri Recruitment 2023
- 12TH ಡಿಪ್ಲೋಮಾ ಆದವರಿಗೆ ಬೀದರ್ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ 2023 Bidar District Court Recruitment 2023
Leave a Comment