ಭಟ್ಕಳ : ಅಪ್ರಾಪ್ತ ಬಾಲಕಿಯೋರ್ವಳನ್ನು ಯಾರೋ ಪುಸಲಾಯಿಸಿ ಕರೆದು ಕೊಂಡು ಹೋದ ಕುರಿತು ನಗರ ಠಾಣೆಯಲ್ಲಿ ಬಾಲಕಿಯ ತಂದೆ ಪೊಲೀಸ್ ದೂರು ದಾಖಲಿಸಿದ್ದಾರೆ.
ಯಲ್ಲಾಪುರ ಮೂಲದ ವ್ಯಕ್ತಿ ಭಟ್ಕಳದ ಪ್ರವಾಸಿ ಮಂದಿರದಲ್ಲಿ ಕೆಲಸ ಮಾಡಿಕೊಂಡು ತನ್ನ ಕುಂಟುAಬದೊAದಿಗೆ ವಾಸವಾಗಿದ್ದನು. ಆದರೆ ಕಳೆದ ಎರಡು ದಿನದ ಹಿಂದೆ ಆತನ 16 ವರ್ಷದ ಮಗಳನ್ನು ಮನೆಯಿಂದ ಯಾರೋ ಪುಸಲಾಯಿಸಿ ಕರೆದುಕೊಂಡು ಹೋಗಿದ್ದು ತನ್ನ ಮಗಳನ್ನು ಹುಡುಕಿಕೊಡುವಂತೆ ಆಕೆಯ ತಂದೆ ನಗರ ಠಾಣೆಯಲ್ಲಿ ಪ್ರಕರಣ ನೀಡಿದ್ದಾರೆ.
Leave a Comment