• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನಗರ ಭೂ ಸಾರಿಗೆ ನಿದೇಶನಾಲಯದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ 2022

May 10, 2022 by Deepika Leave a Comment

ನಗರ ಭೂ ಸಾರಿಗೆ ನಿರ್ದೇಶನಾಲಯ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ,

ಇಲಾಖೆ ಹೆಸರು : ನಗರ ಭೂ ಸಾರಿಗೆ ನಿದೇಶನಾಲಯ

ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು

ಒಟ್ಟು ಹುದ್ದೆಗಳು : 12

ಅರ್ಜಿ ಸಲ್ಲಿಸಲು ಬಗೆ : ಆನ್ಲೆöÊನ್

ಹುದ್ದೆಗಳ ವಿವರ :

ಐಟಿಎಸ್ ಸ್ಪೆಷಲಿಸ್ಟ್ – 1 ಹುದ್ದೆ

ಡೇಟಾ ವಿಶ್ಲೇಷಕ – 1 ಹುದ್ದೆ

CAD ತಂತ್ರಜ್ಞ/ಹಿರಿಯCAD ತಂತ್ರಜ್ಞ – 2 ಹುದ್ದೆಗಳು

ಸಹಾಯಕ ಸಿವಿಲ್ ಇಂಜಿನಿಯರ್ – 1 ಹುದ್ದೆ

ಸಸಂವಹನ ತಜ್ಞ – 1 ಹುದ್ದೆ

ಸಹಾಯಕ/ಸಹ ನಗರ ಯೋಜಕರು – 3 ಹುದ್ದೆಗಳು

ಸಹಾಯಕ/ಸಹ ಸಾರಿಗೆ ಯೋಜಕರು – 2 ಹುದ್ದೆಗಳು

ಮುಂಖ್ಯ ತಾಂತ್ರಿಕ ಅಧಿಕಾರಿ – 1 ಹುದ್ದೆ

ವಿದ್ಯಾರ್ಹತೆ :

ಐಟಿಐ ಸ್ಟೆಷಲಿಸ್ಟ್ : ಎಲೆಕ್ಟಾçನಿಕ್ಸ್ ಇಂಜಿನಿಯರಿAಗ್, ಟೆಲಿಕಮ್ಯುನಿಕೇಶನ್ ಇಂಜಿನಿಯರಿAಗ್, ಇನ್ಸು÷್ಟçಮೆಂಟೇಶನ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನದಲ್ಲಿ ಪದವಿ

ಡೇಟಾ ವಿಶ್ಲೇಷಕ : ಪದವಿ ವಿಜ್ಞಾನ/ಎಂಜಿನಿಯರಿAಗ್/ ಸಂಖ್ಯಾಶಾಸ್ತç/ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ

CAD ತಂತ್ರಜ್ಞ/ಹಿರಿಯ CAD ತಂತ್ರಜ್ಞ : ಸಿವಿಲ್ ಎಂಜಿನಿಯರಿAಗ್‌ನಲ್ಲಿ ಡಿಪ್ಲೋಮಾ ಸಹಾಯಕ ಸಿವಿಲ್ ಎಂಜಿನಿಯರಿAಗ್, ಸಿವಿಲ್ ಎಂಜಿನಿಯರಿAಗ್ ನಲ್ಲಿ ಬಿ.ಇ ಅಥವಾ ಬಿ.ಟೆಕ್

ಸಂವಹನ ತಜ್ಞರು : ಯೋಜನೆ/ ನಗರ ಯೋಜನೆ/ನಗರ ವಿನ್ಯಾಸ/ಪ್ರಾದೇಶಿಕ ಯೋಜನೆ/ನಗರಯೋಜನೆ ಅಥವಾ ಸಾರಿಗೆ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ

ಸಹಾಯಕ/ಅಸೋಸಿಯೇಟ್ ಅರ್ಬನ್ ಪ್ಲಾನರ್ : ಯೋಜನೆ/ನಗರ ಯೋಜನೆ/ನಗರ ವಿನ್ಯಾಸ/ ಪ್ರಾದೇಶಿಕ ಯೋಜನೆ/ನಗರ ಯೋಜನೆ ಅಥವಾ ಸಾರಿಗೆ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ

ಸಹಾಯಕ/ಸಹ ಸಾರಿಗೆ ಯೋಜಕರು : ಸಾರಿಗೆ ಯೋಜನೆ/ಅರ್ಥಶಾಸ್ತçಸಲ್ಲಿ ವಿಶ್ಲೇಷತೆಯೊಂದಿಗೆ ಸಾರಿಗೆ ಎಂಜಿನಿಯರಿAಗ್ ಸಾರಿಗೆ ಯೋಜನೆ/ನಗರ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ

ವಯೋಮಿತಿ :

ನಗರ ಭೂ ನಿರ್ದೇಶನಾಲಯ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು DULT ಕರ್ನಾಟಕ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು

ಅರ್ಜಿ ಶುಲ್ಕ :

ನಗರ ಭೂ ಸಾರಿಗೆ ನಿರ್ಧೇಶನಾಲಯ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಯವುದೇ ಅರ್ಜಿ ಶುಲ್ಕವಿರುವುದಿಲ್ಲ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 02/05/2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24/05/2022

  • KPSC Recruitment 2022/ಕೆಪಿಎಸ್ಸಿ ಇಂದ ಡೇಟಾ ಎಂಟ್ರಿ ಅಪರೇಟರ್ ಹುದ್ದೆಗಳ ನೇಮಕಾತಿ
    Date
    October 10, 2022
  • NWKRTC Recruitment 2022/ವಾಯುವ್ಯ ರಸ್ತೆ ಸಾರಿಗೆ ನೇಮಕಾತಿ
    Date
    October 7, 2022
  • 10 th /ITI ಪಾಸಾದವರಿಗೆ ದಕ್ಷಿಣ ರೈಲ್ವೆಯಲ್ಲಿ ನೇಮಕಾತಿ/Southern Railway Recruitment 2022
    Date
    October 9, 2022

ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ

job info;  Join our whatsapp group

ಅರ್ಜಿ ಸಲ್ಲಿಸಲು / apply link;  https://dult.karnataka.gov.in/59/careers/en

ಅಧಿಸೂಚನೆ /notification ;  https://dult.karnataka.gov.in/uploads/media_to_upload1651564135.pdf

media_to_upload1651564135Download

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Filed Under: Canara News, Government jobs, JOBS, Trending Tagged With: DULT Karnataka Recruitment, DULT Karnataka Recruitment 2022

Explore More:

About Deepika

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,178 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar