ಹುಬ್ಬಳ್ಳಿ : ಯುವತಿಗೆ ಕೆಲಸದ ಆಫರ್ ಗಳನ್ನು ನೀಡಿ ವಿವಿಧ ಶುಲ್ಕದ ಹೆಸರಿನಲ್ಲಿ 1.49 ಲಕ್ಷ ರೂ. ವಂಚಿಸಲಾಗಿದೆ. ನಗರದ ಇಂದು ಎಂಬ ಯುವತಿಗೆ ಅಪರಿಚಿತರು ಆನ್ ಲೈನ್ ಮೂಲಕ ವಂಚಿಸಿದ್ದಾರೆ. ಯುವತಿ ನೌಕರಿ ಡಾಟ್ ಕಾಮ್ ಮೂಲಕ ನೌಕರಿಗಾಗಿ ಅರ್ಜಿ ಸಲ್ಲಿಸಿದ್ದಾನೆ.
ಅಪರಿಚಿತರು ಕೆಲಸ ಕುಡುವುದಾಗಿ ಮೇಲ್ ಮಾಡಿ ವಿವಿಧ ಐಡಿ ಕಾರ್ಡ್ ಶುಲ್ಕ ಹಾಗೂ ಲ್ಯಾಪ್ ಟಾಪ್ ನೀಡುವುದಾಗಿ ನಂಬಿಸಿ 1, 49,318 ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಹುಬ್ಬಳ್ಳಿ ಧಾರವಾಡ ಸೈಬರ್ ಕ್ರೆöÊಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment