ಹೊನ್ನಾವರ : ಅಧಿಕೃತ ಯಾವುದೇ ಪಾಸ್ ಪರ್ಮಿಟ್ ಹೊಂದದೇ ಲಾರಿಯಲ್ಲಿ ಜಾನುವಾರು ಸಾಗಾಟದ ವೇಳೆ ನಡೆಸಿ ಜಾನುವಾರು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿತರು ಗುಜರಾತ ರಾಜ್ಯದ ತಹಶಿಲ ಪಟಾನ ಜಿಲ್ಲೆಯ ಲಕ್ಷೀಪುರದ ಅಸ್ಥಾಕಬಾಯ್, ಜೂನೈದಬಾಯ್ ಎಂದು ಗುರುತಿಸಲಾಗಿದೆ. ಮಂಗಳವಾರ ಲಾರಿಯಲ್ಲಿ ಐದು ಕೋಣಗಳು, ಮೂರು ಗೊಳಿ ಒಟ್ಟೂ 8 ಜಾನುವಾರ ಸಾಗಾಟ ಮಾಡುತ್ತಿದ್ದರು.
ಜಾನುವಾರ ನ್ನು ಮಹಾರಾಷ್ಟç ರಾಜ್ಯದಿಂದ ಭಟ್ಕಳ ತಾಲೂಕಿಗೆ ವಧೆ ಮಾಡುವ ಸಲುವಾಗಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದರು. ತಾಲೂಕಿನ ಗೇರುಸೋಪ್ಪಾ ಸರ್ಕಲ್ ಹತ್ತಿರ ಇರುವ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಕಾಲಕ್ಕೆ ಸಿಸ್ಬಿದ್ದಿದ್ದಾರೆ. ಆರೋಪಿತರ ಮೇಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment