ಹೊನ್ನಾವರ : ತಾಲೂಕಿನ ಕೊಂಡಾಕುಳಿಯ ಹೆಬ್ಬಾರ್ತಿಪಾಲ್ ಕ್ರಾಸ್ ನಲ್ಲಿ ಆಕಳ ಕರು ಹೊಟ್ಟೆ ಬಗೆದ ರೀತಿಯಲ್ಲಿ ಸಾವಿಗೀಡಾಗಿದೆ.
ಅಂದಾಜು 6 ತಿಂಗಳ ಆಕಳ ಕರು ಚಿರತೆ ಅಥವಾ ಇನ್ನವುದೋ ಕಾಡುಪ್ರಾಣಿ ದಾಳಿಗೆ ತುತ್ತಾದಂತೆ ಕಾಣಿಸುತ್ತಿದೆ. ಮೇಯಲು ಬಿಟ್ಟಿರುವ ಆಕಳು ಕರು ಭಯಾನಕ ರೀತಿಯಲ್ಲಿ ಸಾವಿಗೆ ಈಡಾಗಿದ್ದು ನೋಡಿ ಸಾಕಿದ ಆಕಳು ಮೇವಿಗೆ ಬಿಡಲು ಸಾರ್ವಜನಿಕರು ಆತಂಕ ಪಡುತ್ತಿದ್ದಾರೆ.
Leave a Comment