ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿAಗ್ ಪರ್ಸೊನೆಲ್ ಸೆಲೆಕ್ಷನ್ (ಬ್ಯಾಂಕಿAಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು : ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿAಗ್ ಪರ್ಸೊನಲ್ ಸೆಲೆಕ್ಷನ್
ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು : 8106
ಅರ್ಜಿ ಸಲ್ಲಿಸಲು ಬಗೆ : ಆನ್ಲೆöÊನ್
ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಆಪೀಸ್ ಅಸಿಸ್ಟಂಟ್ (ಮಲ್ಟಿಪರ್ಪಸ್) : 4483
ಆಫೀಸರ್ ಸ್ಕೇಲ್ – 1: 2676
ಆಫೀಸರ್ ಸ್ಕೇಲ್ – 2
(ಆಗ್ರಿಕಲ್ಷರ್ ಆಫೀಸರ್): 12
ಆಫೀಸರ್ ಸ್ಕೇಲ್ – 2
(ಮಾರ್ಕೆಟಿಂಗ್ ಮ್ಯಾನೇಜರ್): 06
ಆಫೀಸರ್ ಸ್ಕೇಲ್ – 2
(ಟ್ರೆಸರಿ ಮ್ಯಾನೇಜರ್) : 10
ಆಪೀಸರ್ ಸ್ಕೇಲ್ – 2
( LAW) : 18
ಆಫೀಸರ್ ಸ್ಕೇಲ್ 2
( CA): 19
ಆಫೀಸರ್ ಸ್ಕೇಲ್ – 2
(IT ): 57
ಆಫೀಸರ್ ಸ್ಕೇಲ್ -2
(ಜೆನರಲ್ ಬ್ಯಾಂಕಿAಗ್ ಆಪೀಸರ್)- 745
ಆಫೀಸರ್ ಸ್ಕೇಲ್- 3 : 80
ವಿದ್ಯಾರ್ಹತೆ :
ಅಭ್ಯರ್ಥಿಗಳು ಸಿಎ/ಪದವಿ/ಎಂಬಿಎ (ಸಂಭAಧಿಸಿದ ವಿಷಯ) ಪಾಸ್ ಮಾಡಿಎಬೇಕು. ಆಪೀಸರ್ ಸ್ಕೇಲ್ – 2, 3 ಹುದ್ದೆಗಳಿಗೆ ಕಾರ್ಯಾನುಭವಗಳನ್ನು ನೋಟಿಫಿಕೇಶನ್ ನಲ್ಲಿ ರೆಫರ್ ಮಾಡಬಹುದು.
ವಯೋಮಿತಿ :
ಕನಿಷ್ಠ 18 ವರ್ಷ ಆಗಿರುವ, ಗರಿಷ್ಠ 40 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆವಾರು ವಯಸ್ಸಿನ ಅರ್ಹತೆಗಳನ್ನು ಅಧಿಸೂಚನೆಯಲ್ಲಿ ಓದಿ ತಿಳಿಸುಕೊಳ್ಳಿ.
ವೇತನ ಶ್ರೇಣಿ :
ಇನ್ ಸ್ಟಿಟ್ಯೂಟ್ ಆಪ್ ಬ್ಯಾಂಕಿAಗ್ ಪರ್ಸೊನಲ್ ಸೆಲೆಕ್ಷನ್ (ಬ್ಯಾಂಕಿAಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ) ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ :
ಎಸ್‌ಸಿ/ ಎಸ್ ಟಿ/ ಅಂಗವಿಕಲ ಅಭ್ಯರ್ಥಿಗಳಿಗೆ ರೂ. 175. ಸಾಮಾನ್ಯ ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ರೂ. 850.
ಆಯ್ಕೆ ವಿಧಾನ :
ಆನ್ ಲೈನ್ ಪರೀಕ್ಷೆ (ಪ್ರಿಲಿಮಿನರಿ, ಮುಖ್ಯ ಪರೀಕ್ಷೆ) ಜೆತೆಗೆ, ಸಂದರ್ಶನವನ್ನುನಡೆಸಿ ಮೇಲೆ ತಿಳಿಸಿದ ವಿವಿಧ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 07/06/2022
ಅರ್ಜಿ ಸಲ್ಲಿಸಲ ಕೊನೆಯ ದಿನಾಂಕ : 27/06/2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
job info; Join our whatsapp group
ಅರ್ಜಿ ಸಲ್ಲಿಸಲು / apply link; https://www.ibps.in/crp-rrb-xi/
ಅಧಿಸೂಚನೆ /notification ; https://www.ibps.in/wp-content/uploads/RRB_XI_ADVT.pdf
Leave a Comment